alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಆಸೆ ಪೂರೈಸಲು ಮುಂದಾದ ಸೆಹ್ವಾಗ್

sunny-leone-virender-sehwagಪಡ್ಡೆ ಹೈಕಳ ನಿದ್ದೆಗೆಡಿಸಿರುವ ನೀಲಿ ಚಿತ್ರಗಳ ಮಾಜಿ ತಾರೆ, ಸದ್ಯ ಬಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ಸನ್ನಿ ಲಿಯೋನ್ ಈ ಬಾರಿಯ ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ಖ್ಯಾತ ಹಾಸ್ಯ ಕಲಾವಿದ ಸುನೀಲ್ ಗ್ರೋವರ್ ಜೊತೆ ಯುಸಿ ನ್ಯೂಸ್ ಗಾಗಿ ಮಸಾಲ ಕಾಮೆಂಟರಿ ಹೇಳುತ್ತಿದ್ದಾಳೆ.

ಕೆಲ ದಿನಗಳ ಹಿಂದೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರರೊಬ್ಬರ ಜೊತೆ ಮಸಾಲ ಕಾಮೆಂಟರಿ ಹೇಳುವ ಕುರಿತು ಸನ್ನಿ ಬರೆದುಕೊಂಡಿದ್ದು, ಇದಕ್ಕೆ ಅಭಿಮಾನಿಗಳ ಸಲಹೆಯನ್ನೂ ಕೇಳಿದ್ದಳು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಹಾಗೂ ತಮ್ಮ ವಿಭಿನ್ನ ಕಮೆಂಟ್ ಮೂಲಕ ಗಮನ ಸೆಳೆಯುವ ವಿರೇಂದ್ರ ಸೆಹ್ವಾಗ್, ಸನ್ನಿ ಟ್ವೀಟ್ ಗೆ ಪ್ರತ್ಯುತ್ತರ ನೀಡಲು ತಡ ಮಾಡಿಲ್ಲ.

ಸನ್ನಿಯೊಂದಿಗೆ ಮಸಾಲ ಕಾಮೆಂಟರಿ ಹೇಳಲು ನಾನು ರೆಡಿ ಎಂದಿರುವ ಸೆಹ್ವಾಗ್, ಇದಕ್ಕೆ ಸಿದ್ದವಾಗಿರುವಂತೆ ಸನ್ನಿಗೆ ಹೇಳಿದ್ದಾರೆ. ಇವರಿಬ್ಬರು ಐಪಿಎಲ್ ನಲ್ಲಿ ಒಟ್ಟಿಗೆ ಮಸಾಲ ಕಾಮೆಂಟರಿ ಹೇಳುತ್ತಾರೋ ಇಲ್ಲವೋ ಆದರೆ ಇಬ್ಬರ ಟ್ವೀಟ್ ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಸನ್ನಿ ಹಾಗೂ ವಿರೇಂದ್ರ ಸೆಹ್ವಾಗ್ ಮಾಡಿರುವ ಟ್ವೀಟ್ ವಿವರ ಇಲ್ಲಿದೆ.

“Hi guys,I’m looking for a cricket legend as partner for my next #MasalaCommentary on @UCNews_India .Any suggestions?” Sunny posted on Twitter.

“Hmm..commentary is going to be really Funny with Sunny. I am ready, aap bhi taiyaar ho jao! Dhamaka ho jayega, kyun?” said Sehwag.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...