alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ಯಾಸಿಯಾದ ವೀರೇಂದ್ರ ಸೆಹ್ವಾಗ್…!

ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸನ್ಯಾಸಿಯಾಗಿದ್ದಾರೆ. ಆಶ್ಚರ್ಯಕ್ಕೊಳಗಾಗಬೇಡಿ. ಸೆಹ್ವಾಗ್ ಸನ್ಯಾಸತ್ವ ಸ್ವೀಕರಿಸಿಲ್ಲ. ಫೋಟೋಕ್ಕಾಗಿ ಸನ್ಯಾಸಿ ವೇಷ ತೊಟ್ಟಿದ್ದಾರೆ.

ಸೆಹ್ವಾಗ್, ಟ್ವೀಟರ್ ಹಾಗೂ ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿದ್ದಾರೆ. ಕೈ ಹಾಗೂ ಕುತ್ತಿಗೆಗೆ ರುದ್ರಾಕ್ಷಿ ಮಾಲೆ ಹಾಕಿರುವ ಸೆಹ್ವಾಗ್, ಸನ್ಯಾಸಿ ವೇಷ ತೊಟ್ಟಿದ್ದಾರೆ. ಹಳದಿ ಕುರ್ತಾ, ದೋತಿ ತೊಟ್ಟಿರುವ ಸೆಹ್ವಾಗ್ ಕಪ್ಪು ಕನ್ನಡಕ ಧರಿಸಿದ್ದಾರೆ. ಫೋಟೋ ಟ್ವಿಟ್ ಮಾಡಿರುವ ಸೆಹ್ವಾಗ್, Guru karna jaan kar, Paani peena chaan kar .Jai Bhole ! Jai Shri Ram ! Jai Bajrangbali ! ಎಂದು ಶೀರ್ಷಿಕೆ ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೆಹ್ವಾಗ್ ಫೋಟೋಕ್ಕೆ 61 ಸಾವಿರ ಲೈಕ್ಸ್ ಸಿಕ್ಕಿದ್ದು, 7 ಸಾವಿರ ಬಾರಿ ರೀಟ್ವಿಟ್ ಮಾಡಲಾಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ 4.50 ಲಕ್ಷ ಲೈಕ್ಸ್ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...