alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆ ಪಂದ್ಯದಲ್ಲಾಗಲಿದೆ ಕೆಲ ಬದಲಾವಣೆ: ಗೆಲುವಿನ ಗುರಿಯಲ್ಲಿ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಈಗಾಗ್ಲೇ ಇತಿಹಾಸ ರಚಿಸಿದೆ. 6 ಏಕದಿನ ಪಂದ್ಯಗಳ ಸರಣಿಯಲ್ಲಿ 4-1 ಗೆಲುವಿನ ನಂತ್ರ ಟೀಂ ಇಂಡಿಯಾ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಆರನೇ ಮತ್ತು ಕೊನೆ ಪಂದ್ಯ ಔಪಚಾರಿಕವಾದ್ರೂ ನಾಯಕ ವಿರಾಟ್ ಕೊಹ್ಲಿ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಈ ಸರಣಿ ಮುಗಿದ ನಂತ್ರ ತಂಡದಲ್ಲಿ ಏನೆಲ್ಲ ಸುಧಾರಣೆ ಮಾಡಬೇಕೆಂಬ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆಂದು ಕೊಹ್ಲಿ ಹೇಳಿದ್ದಾರೆ. 4-1 ಗೆಲುವು ಖುಷಿ ನೀಡುವ ಸಂಗತಿ. ಆದ್ರೆ 5-1 ಅಂತರದಿಂದ ಸರಣಿ ಗೆಲ್ಲುವುದು ನಮ್ಮ ಗುರಿ ಎಂದಿರುವ ಕೊಹ್ಲಿ, ತಂಡದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಯಿದ್ದು ನಿಶ್ಚಿತ ರೂಪದಲ್ಲಿ ಕೆಲವರಿಗೆ ಆಡಲು ಅವಕಾಶ ಸಿಗಲಿದೆ ಎಂದಿದ್ದಾರೆ.

ನಮ್ಮ ಗುರಿ ಗೆಲುವು. ಇದಕ್ಕಾಗಿ ನಾವು ಏನು ಮಾಡಲೂ ಸಿದ್ಧ ಎಂದು ಕೊಹ್ಲಿ ಹೇಳಿದ್ದಾರೆ. ಸರಣಿಯ ಕೊನೆ ಪಂದ್ಯ ಶುಕ್ರವಾರ ಸೆಂಚುರಿಯನ್ ನಲ್ಲಿ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...