alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನ ಉಳಿಸಿದ ಕೊಹ್ಲಿ ಲವ್ ಮಾಡ್ತಾಳಂತೆ ಬೆತ್ತಲೆ ಬೆಡಗಿ

baloch

ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ, ಭಾರತ ಕ್ರಿಕೆಟ್ ತಂಡದ ಎದುರು, ಪಾಕಿಸ್ತಾನ ಜಯಗಳಿಸಿದರೆ ಬೆತ್ತಲಾಗುತ್ತೇನೆ ಎಂದು ಹೇಳಿದ್ದ ಪಾಕಿಸ್ತಾನದ ಮಾಡೆಲ್ ಖಂದೀಲ್ ಬಾಲೋಚ್ ಭಾರೀ ಸುದ್ದಿಯಾಗಿದ್ದಳಾದರೂ, ವಿರಾಟ್ ಕೊಹ್ಲಿ ಆಕೆ ಬೆತ್ತಲಾಗಲು ಅವಕಾಶವನ್ನೇ ಕೊಡಲಿಲ್ಲ.

ಕಾರಣ, ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಗೆಲ್ಲಲಿಲ್ಲ. ಕಳೆದ ವಿಶ್ವಕಪ್ ಸಂದರ್ಭದಲ್ಲಿ ಭಾರತ ತಂಡ ಗೆದ್ದರೆ, ಬೆತ್ತಲಾಗಿ ಕಾಣಿಸಿಕೊಳ್ಳುತ್ತೇನೆ ಎಂದು ಭಾರತದ ಪೂನಂಪಾಂಡೆ ಹೇಳುವ ಮೂಲಕ ಭಾರೀ ಸುದ್ದಿಯಾಗಿದ್ದಳು. ಅದೇ ಹಾದಿಯನ್ನು ಅನುಸರಿಸಿದ ಪಾಕಿಸ್ತಾನ ಮಾಡೆಲ್, ಖಂದೀಲ್ ಬಾಲೋಚ್ ಕೋಲ್ಕತಾದಲ್ಲಿ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆದ್ದರೆ ಬೆತ್ತಲಾಗುವೆ. ಒಂದೇ ಒಂದು ಸಲ ವಿಶ್ವಕಪ್ ನಲ್ಲಿ ಭಾರತದ ಎದುರು ಗೆದ್ದು ಬನ್ನಿ ಎಂದು ವಿಡಿಯೋ ಮೂಲಕ ಪಾಕ್ ತಂಡಕ್ಕೆ ಮನವಿ ಮಾಡಿದ್ದಳು.

ಪಾಕ್ ಗೆಲ್ಲಲಿ ಎಂದು ಕೆಲವು ರಸಿಕರು ಆಸೆ ಪಟ್ಟಿದ್ದರಾದರೂ, ವಿರಾಟ್ ಕೊಹ್ಲಿ ಅಮೋಘ ಆಟದ ನೆರವಿನಿಂದ ಪಾಕ್ ತಂಡ ಭಾರತದ ಎದುರು ಸೋಲು ಕಂಡಿತ್ತು. ಖಂದೀಲ್ ಬಾಲೋಚ್, ಕಣ್ಣೀರಿಟ್ಟಿದ್ದಳು. ಅಲ್ಲದೇ, ‘ಐ ಹೇಟ್ ಯು ಅಫ್ರಿದಿ’ ಎಂದೆಲ್ಲಾ ಹೇಳಿದ್ದಳು. ಇದೀಗ, ಆಕೆಗೆ ವಿರಾಟ್ ಕೊಹ್ಲಿ ಮೇಲೆ ಲವ್ ಆಗಿದೆಯಂತೆ!. ಪಾಕ್ ವಿರುದ್ಧ ಅಮೋಘ ಅರ್ಧ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಮೇಲೆ ನನಗೆ ಲವ್ ಆಗಿದೆ ಎಂದು ಖಂದೀಲ್ ಬಾಲೋಚ್ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...