alex Certify
ಕನ್ನಡ ದುನಿಯಾ       Mobile App
       

Kannada Duniya

ಗಳಿಕೆ ವಿಚಾರದಲ್ಲಿ ಮೆಸ್ಸಿ ಹಿಂದಿಕ್ಕಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನದ ಉನ್ನತ ಸ್ಥಾನದಲ್ಲಿದ್ದಾರೆ. ಉತ್ತಮ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸತತ ಗೆಲುವಿನ ಮುಖ ನೋಡ್ತಿದೆ. ಇದೊಂದೇ ಅಲ್ಲ ವಿಶ್ವದ ಹೆಸರುವಾಸಿ ಬ್ರ್ಯಾಂಡ್ ಗಳು ಕೊಹ್ಲಿ ಹಿಂದೆ ಬಿದ್ದಿವೆ.

ಈಗ ಕೊಹ್ಲಿ ಸಾಧನೆ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ. ಫೋರ್ಬ್ಸ್ ಬಿಡುಗಡೆ ಮಾಡಿರುವ ಅತ್ಯಮೂಲ್ಯ ಕ್ರೀಡಾಪಟುಗಳ ಪಟ್ಟಿಯಲ್ಲಿ (ಗಳಿಕೆ ಆಧಾರದ ಮೇಲೆ) ಕೊಹ್ಲಿ ಹೆಸರಿದೆ. ಕೊಹ್ಲಿ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ರೋರಿ ಮ್ಯಾಕ್ಲ್ರೊಯ್ ಮತ್ತು ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ್ದಾರೆ. ಈಗ ಕೊಹ್ಲಿ ಕ್ರಿಸ್ಟಿಯಾನೋ ರೊನಾಲ್ಡೊ, ರೋಜರ್ ಫೆಡರರ್, ಟೈಗರ್ ವುಡ್ಸ್, ಉಸೇನ್ ಬೋಲ್ಟ್ ಮುಂತಾದ ಪ್ರಸಿದ್ಧ ಆಟಗಾರರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬುಧವಾರ ಪುಣೆಯಲ್ಲಿ ನಡೆದ ಏಕದಿನ ಪಂದ್ಯದ ನಂತ್ರ ಹಾಶಿಮ್ ಆಮ್ಲ ಅವರನ್ನು ಹಿಂದಿಕ್ಕಿ ಒಂದು ವರ್ಷದಲ್ಲಿ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...