alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿ ಇಷ್ಟಪಟ್ಟು ತಿನ್ನುತ್ತಾರೆ ಈ ಫುಡ್

bribe-13

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏನು ಮಾಡಿದ್ರೂ ಸುದ್ದಿಯಾಗ್ತಾರೆ. ಕೊಹ್ಲಿ ಅಭಿಮಾನಿಗಳ ತಂಡ ದೊಡ್ಡದಿದೆ. ಸದಾ ಫಿಟ್ ಆಗಿರುವ ಕೊಹ್ಲಿ ಡಯಟ್ ರಹಸ್ಯ ತಿಳಿಯಲು ಅನೇಕ ಅಭಿಮಾನಿಗಳು ಹರಸಾಹಸ ಪಡ್ತಾರೆ. ಮತ್ತೆ ಕೆಲವರು ಕೊಹ್ಲಿಯಂತೆ ಫಿಟ್ ಆಗಿರಲು ಅವರ ಡಯಟ್ ರೂಲ್ಸ್ ಫಾಲೋ ಮಾಡ್ತಾರೆ.

ಮೈದಾನದಲ್ಲಿ ಮಿಂಚುವ ಕೊಹ್ಲಿ ಕಟ್ಟುನಿಟ್ಟಿನ ಡಯಟ್ ಪಾಲಿಸ್ತಾರೆ. ಕೊಹ್ಲಿಗೆ ನಾನ್ ವೆಜ್ ತುಂಬಾ ಇಷ್ಟ. ಅದ್ರಲ್ಲೂ ಬಟರ್ ಚಿಕನ್ ಇಷ್ಟಪಟ್ಟು ತಿನ್ನುತ್ತಾರೆ ಕೊಹ್ಲಿ. ಐದು ದಿನ ವರ್ಕ್ಔಟ್ ಮಾಡಿದ್ರೆ ಮತ್ತೆರಡು ದಿನ ಹೊಟ್ಟೆ ತುಂಬಾ ಊಟ ಮಾಡ್ತಾರೆ ಕೊಹ್ಲಿ.

ಡಯಟ್ ವಿಚಾರದಲ್ಲಿ ಎಂ.ಎಸ್.ಧೋನಿ ಹಿಂದೆ ಬಿದ್ದಿಲ್ಲ. ಬೆಳಿಗ್ಗೆ ಹಾಲಿನ ಜೊತೆ ಡ್ರೈ ಫ್ರುಟ್ಸ್ ಜ್ಯೂಸ್ ಸೇವನೆ ಮಾಡುವ ಧೋನಿ ಮಧ್ಯಾಹ್ನ ಚಿಕನ್, ರೊಟ್ಟಿ, ಜ್ಯೂಸ್ ತೆಗೆದುಕೊಳ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...