alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೋಲ್ ಪ್ರಿಯರಿಗೆ ಮಜಾ ಕೊಟ್ಟಿದೆ ರವೀಂದ್ರ ಜಡೇಜಾ ಫೋಟೋ

ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಇನ್ ಸ್ಟಾಗ್ರಾಮ್ನಲ್ಲಿ ಫೋಟೋ ಒಂದನ್ನು ಅಪ್ಲೋಡ್ ಮಾಡಿ ಟ್ರೋಲ್ ಗೆ ತುತ್ತಾಗಿದ್ದಾರೆ. ಆರಾಮಾಗಿ ಮಂಚದ ಮೇಲೆ ಮಲಗಿ ಹುಕ್ಕಾ ಸೇದುತ್ತಿರುವ ಫೋಟೋ ಅದು. ತಮ್ಮದೇ ಫಾರ್ಮ್ ನಲ್ಲಿ ಜಡೇಜಾ ಈ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು ಸಖತ್ ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಜಡೇಜಾ ಕಾಲೆಳೆದಿದ್ದಾರೆ, ಟ್ರೋಲ್ ಮಾಡಿದ್ದಾರೆ. ಕ್ಯಾಪ್ಟನ್ ಕೊಹ್ಲಿ ಇದನ್ನೆಲ್ಲ ಗಮನಿಸ್ತಿದ್ದಾರೆ, ಹೀಗೆಲ್ಲ ಮಾಡಿದ್ರೆ ಸರ್ ಜಡೇಜಾ ಬದಲು ಬರೀ ಜಡೇಜಾ ಆಗಿ ಉಳಿಯೋದು ಕೂಡ ಕಷ್ಟ ಆಗಬಹುದು ಅಂತಾ ಒಬ್ಬ ಕಮೆಂಟ್ ಹಾಕಿದ್ದಾನೆ.

ಇಂತಹ ಫೋಟೋಗಳನ್ನು ಅಪ್ಲೋಡ್ ಮಾಡಬೇಡಿ, ಇದು ನಿಮ್ಮ ಇಮೇಜ್ ಹಾಳು ಮಾಡತ್ತೆ ಅನ್ನೋದು ಅಭಿಮಾನಿಯೊಬ್ಬನ ಆತಂಕ. ಯೋಯೋ ವಿಫಲವಾದ್ರೆ ನಂತರ ಬೀಡಿ ಸೇದೋದಕ್ಕೂ ಲಾಯಕ್ಕಾಗಿ ಉಳಿಯೋದಿಲ್ಲ ಅಂತಾ ಓರ್ವ ಟಾಂಗ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಈ ಫೋಟೋ ನೋಡಿ ಬಿಸಿಸಿಐ ನಿಮ್ಮನ್ನು ತಂಡದಿಂದ್ಲೇ ಕಿತ್ತು ಹಾಕಬಹುದು ಅಂತಾನೂ ಆತಂಕ ವ್ಯಕ್ತಪಡಿಸಿದ್ದಾರೆ ಕೆಲವರು.

Bachpan kaali raaton mein or jawani kaale kaamo mein. #allblack #farmhouse #kiwimint #RajputBoy

A post shared by Ravindrasinh Jadeja (@royalnavghan) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...