alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಮದುವೆ ಗುಂಗಿನಿಂದ ಇನ್ನೂ ಹೊರಬಂದಿಲ್ಲ ರಾಖಿ

ವಿರಾಟ್ ಕೊಹ್ಲಿಯನ್ನು ಪ್ರೀತಿಸ್ತೀನಿ ಅಂತಾ ನಟಿ ರಾಖಿ ಸಾವಂತ್ ಹಲವು ಬಾರಿ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ ಕೊಹ್ಲಿ-ಅನುಷ್ಕಾ ಮದುವೆ ನಂತರ ತನಗಾದ ನಿರಾಸೆಯನ್ನು ಸಾಮಾಜಿಕ ಜಾಲತಾಣಗಳಲ್ಲೂ ಬಹಿರಂಗಪಡಿಸಿದ್ದಾಳೆ.

ಇದೀಗ ಇನ್ ಸ್ಟಾಗ್ರಾಮ್ನಲ್ಲಿ ಕೊಹ್ಲಿ ಮಾಡಿರೋ ಪೋಸ್ಟ್ ಗೆ ವಿಚಿತ್ರ ಕಮೆಂಟ್ ಮಾಡಿದ್ದಾಳೆ ಐಟಂ ಗರ್ಲ್. ಕೇಪ್ ಟೌನ್ ಏಕದಿನ ಪಂದ್ಯಕ್ಕೆ ರೆಡಿ ಅಂತಾ ಕೊಹ್ಲಿ ಸೆಲ್ಫಿ ಒಂದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ರಾಖಿ ಕಮೆಂಟ್ ಮಾಡಿದ್ದಾಳೆ.

Off to Cape Town for the next one! 👍

A post shared by Virat Kohli (@virat.kohli) on

ಕೊಹ್ಲಿ ಕ್ರಿಕೆಟ್ ಬಗ್ಗೆ ಹೇಳಿಕೊಂಡ್ರೆ ರಾಖಿ, ಬೇಬಿ ಸ್ವೀಟ್ ಹಾರ್ಟ್ ಹನಿಮೂನ್ ಮುಗೀತಾ? ಅಂತಾ ಪ್ರಶ್ನಿಸಿದ್ದಾಳೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿಯ ಅದ್ಭುತ ಬ್ಯಾಟಿಂಗ್ ಮೆಚ್ಚಿಕೊಂಡು ಎಲ್ರೂ ಕಮೆಂಟ್ ಮಾಡಿದ್ರೆ, ರಾಖಿ ಸಾವಂತ್ ಮಾತ್ರ ಕೊಹ್ಲಿ ಮದುವೆ ಗುಂಗಿನಿಂದ ಇನ್ನೂ ಹೊರಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...