alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿ ಹೆಚ್ಚು ಶತಕ ಗಳಿಸಿದವರ ಸಾಲಿಗೆ ವಿರಾಟ್ ಕೊಹ್ಲಿ

kohli-centu

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದು, ರನ್ ಹೊಳೆ ಹರಿಸುತ್ತಿದ್ದಾರೆ.

ಈಗಾಗಲೇ ಹಲವು ದಾಖಲೆ ಮಾಡಿರುವ ಕೊಹ್ಲಿ, ಅತಿ ಹೆಚ್ಚು ಶತಕ ಗಳಿಸಿದವರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಮಾತ್ರವಲ್ಲ, ಈ ಪಟ್ಟಿಗೆ ಸೇರಿದ ಕಿರಿಯ ಆಟಗಾರರಾಗಿದ್ದಾರೆ.

ಅತಿ ಹೆಚ್ಚು ಶತಕ ಗಳಿಸಿದ ಪಟ್ಟಿಯಲ್ಲಿದ್ದ ಸನತ್ ಜಯಸೂರ್ಯ ಅವರನ್ನು ಹಿಂದಿಕ್ಕಿದ್ದಾರೆ. ಸಚಿನ್ ತೆಂಡೂಲ್ಕರ್-100 ಶತಕ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 71 ಶತಕ, ಶ್ರೀಲಂಕಾದ ಕುಮಾರ್ ಸಂಗಕ್ಕಾರ 63 ಶತಕ, ಸೌತ್ ಆಫ್ರಿಕಾದ ಜಾಕ್ ಕಾಲಿಸ್ 62 ಶತಕ, ಶ್ರೀಲಂಕಾದ ಮಹೇಲ ಜಯವರ್ಧನೆ 54 ಶತಕ ಗಳಿಸಿ ಕ್ರಮವಾಗಿ 2 ರಿಂದ 5 ನೇ ಸ್ಥಾನದಲ್ಲಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ 53 ಶತಕ, ಸೌತ್ ಆಫ್ರಿಕಾದ ಹಾಶೀಮ್ ಆಮ್ಲ 49 ಶತಕ, ಭಾರತದ ರಾಹುಲ್ ದ್ರಾವಿಡ್ 48 ಶತಕ, ಸೌತ್ ಆಫ್ರಿಕಾದ ಎ.ಬಿ. ಡಿವಿಲಿಯರ್ಸ್ 45 ಶತಕ, ವಿರಾಟ್ ಕೊಹ್ಲಿ 43 ಶತಕ ಗಳಿಸಿದ್ದು, ಕ್ರಮವಾಗಿ 6 ರಿಂದ 10 ನೇ ಸ್ಥಾನದಲ್ಲಿದ್ದಾರೆ. ಸನತ್ ಜಯಸೂರ್ಯ 42, ಯೂನಸ್ ಖಾನ್ 41 ಶತಕ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...