alex Certify
ಕನ್ನಡ ದುನಿಯಾ       Mobile App
       

Kannada Duniya

ಕೆ.ಎಲ್. ರಾಹುಲ್ ಶತಕ, ವಿರಾಟ್ ಕೊಹ್ಲಿ ಸಂಭ್ರಮ

Cricket - India v England - Fifth Test cricket match - M A Chidambaram Stadium, Chennai, India - 18/12/16. India's Lokesh Rahul (R) gestures at his team mate Virat Kohli as he celebrates his century. REUTERS/Danish Siddiqui

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ, 5 ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 391 ರನ್ ಗಳಿಸಿದೆ.

ಕನ್ನಡಿಗ ಕೆ.ಎಲ್. ರಾಹುಲ್ 199 ರನ್ ಗಳಿಸಿ ಕೇವಲ 1 ರನ್ ನಿಂದ ದ್ವಿಶತಕ ವಂಚಿತರಾಗಿದ್ದಾರೆ. ರಾಹುಲ್ ಶತಕ ಗಳಿಸಿದ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ರಾಹುಲ್ 98 ರನ್ ಗಳಿಸಿ ಆಟವಾಡುತ್ತಿದ್ದಾಗ, ಲೆಗ್ ಸೈಡ್ ನತ್ತ ಸ್ಟೋಕ್ಸ್ ಎಸೆದ ಚೆಂಡನ್ನು ಹೊಡೆದು ಸೆಂಚುರಿ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಾವೇ ಶತಕ ಗಳಿಸಿದವರಂತೆ ಸಂಭ್ರಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...