alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಬ್ರೇಕ್ ಅಪ್ ನಂತರ ಕೊಹ್ಲಿಗೆ ಸಿಗ್ತು ಹೊಸ ಪ್ರೀತಿ..!

alia-

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬೇರೆಯಾಗಿದ್ದಾರೆಂಬ ಸುದ್ದಿ ಹಳೆಯದಾಯ್ತು. ಈಗ ಕೊಹ್ಲಿಗೆ ಮತ್ತೊಮ್ಮೆ ಪ್ರೀತಿ ಹುಟ್ಟಿದೆಯಂತೆ. ಇದ್ರ ಬಗ್ಗೆ ಕೊಹ್ಲಿಯೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಯಸ್, ವಿರಾಟ್ ಕೊಹ್ಲಿಗೆ ಮತ್ತೊಂದು ಕಾರ್ ಮೇಲೆ ಲವ್ ಆಗಿದೆ. ಕೊಹ್ಲಿಗೆ ಕಾರುಗಳ ಮೇಲಿರುವ ಪ್ರೀತಿ, ಅಭಿಮಾನಿಗಳಿಗೆ ಚಿರಪರಿಚಿತ. ಈಗ ಆಡಿಯ ಆರ್8ವಿ10 ಕಾರನ್ನು ನೋಡ್ತಿದ್ದಂತೆಯೇ ಕೊಹ್ಲಿಗೆ ಲವ್ ಆಗಿದೆಯಂತೆ.

ವಾಸ್ತವವಾಗಿ, ಕೊಹ್ಲಿ ಗ್ರೇಟರ್ ನೋಯ್ಡಾದಲ್ಲಿ ನಡೆದ 2016 ಆಟೋ ಎಕ್ಸ್ ಪೋ ದ ಹೊಸ ಆಡಿಯ ಆರ್ 8 ವಿ 10 ಪ್ರಾರಂಭೋತ್ಸವದಲ್ಲಿ ಉಪಸ್ಥಿತರಿದ್ದರು. ಆ ಪ್ರದರ್ಶನದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಅಪ್ ಲೋಡ್ ಮಾಡಿದ್ದಾರೆ. ಹಾಗೆ ಕಾರು ಖರೀದಿಸುವ ಅಭಿಲಾಷೆಯನ್ನೂ ಕೊಹ್ಲಿ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಡ್ರೈವ್ ಗಾಗಿ ಇನ್ನಷ್ಟು ಸಮಯ ಕಾಯಲು ಸಾಧ್ಯವಿಲ್ಲ.  ಫಸ್ಟ್ ಲುಕ್ ನಲ್ಲಿಯೇ ಲವ್ ಆಗಿದೆ. ಇದನ್ನು ಖರೀದಿಸುವವರ ಸಾಲಲ್ಲಿ ನಾನು ಮೊದಲು ನಿಲ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...