alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿಯೂ ಅಲ್ಲೇ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಳೆ ಅಂದ್ರೆ ನವೆಂಬರ್ 5ರಂದು 29ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಬರ್ತ್ ಡೇ ಹಿಂದಿನ ರಾತ್ರಿ ಕೊಹ್ಲಿ ರಾಜ್ ಕೋಟ್ ದಲ್ಲಿರಲಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ 2ನೇ ಟಿ-20 ಪಂದ್ಯವನ್ನಾಡಲಿರುವ ಕೊಹ್ಲಿ, ರಾತ್ರಿ 12 ಗಂಟೆಗೆ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಹಿಂದಿನ ವರ್ಷ ಕೂಡ ರಾಜ್ ಕೋಟಾದಲ್ಲಿಯೇ ಕೊಹ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲು ಕೊಹ್ಲಿ ರಾಜ್ ಕೋಟ್ ಕ್ಕೆ ಬಂದಿದ್ದರು. ಎರಡು ತಂಡಗಳ ಮಧ್ಯೆ ಐದು ಟೆಸ್ಟ್ ಪಂದ್ಯಗಳು ನಡೆದಿದ್ದವು. ಮೊದಲ ಪಂದ್ಯ ನವೆಂಬರ್ 9ರಿಂದ ಶುರುವಾಗಿತ್ತು. ಆದ್ರೆ ಈ ಬಾರಿ ಕೊಹ್ಲಿ ಹುಟ್ಟುಹಬ್ಬದ ಮೊದಲ ದಿನ ಟಿ-20 ಪಂದ್ಯವನ್ನಾಡಲಿದ್ದಾರೆ.

ಹಿಂದಿನ ಬಾರಿ ರಾಜ್ ಕೋಟ್ ಹೊಟೇಲ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಕೊಹ್ಲಿ. ಈ ವೇಳೆ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಕೂಡ ಉಪಸ್ಥಿತರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...