alex Certify
ಕನ್ನಡ ದುನಿಯಾ       Mobile App
       

Kannada Duniya

ಹರಿಣಗಳ ನಾಡಲ್ಲಿ ವಿರುಷ್ಕಾ ನ್ಯೂ ಇಯರ್ ಸೆಲೆಬ್ರೇಷನ್.…

ಇಟಲಿಯಲ್ಲಿ ಅದ್ಧೂರಿ ಮದುವೆ, ರೋಮ್ ಮತ್ತು ಫಿನ್ ಲ್ಯಾಂಡ್ ನಲ್ಲಿ ಹನಿಮೂನ್. ಅದಾದ್ಮೇಲೆ ದೆಹಲಿ ಮತ್ತು ಮುಂಬೈನಲ್ಲಿ ಆಡಂಬರದ ಆರತಕ್ಷತೆ ಇವಿಷ್ಟನ್ನೂ ಮುಗಿಸಿಕೊಂಡು ಮುದ್ದಿನ ಮಡದಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ.

ಜನವರಿ 5ರಿಂದ ಭಾರತ-ದಕ್ಷಿಣ ಆಫ್ರಿಕಾ ನಡುವಣ ಕ್ರಿಕೆಟ್ ಸರಣಿ ಶುರುವಾಗಲಿದೆ. ಟೀಂ ಇಂಡಿಯಾ ಆಟಗಾರರು ಹಾಗೂ ವಿರಾಟ್ ಕೊಹ್ಲಿ ದಂಪತಿ ಕೇಪ್ ಟೌನ್ ನಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಮದುವೆ ನಂತರ ಮೊದಲ ನ್ಯೂ ಇಯರ್ ಆಗಿದ್ರಿಂದ ಕೊಹ್ಲಿ ಹಾಗೂ ಅನುಷ್ಕಾರ ಸಡಗರ ಇಮ್ಮಡಿಸಿತ್ತು.

ದಕ್ಷಿಣ ಆಫ್ರಿಕಾದಲ್ಲಿ ಇಬ್ಬರೂ ಜೊತೆಯಾಗಿ ಶಾಪಿಂಗ್ ಮಾಡಿದ್ದಾರೆ. ಆ ಫೋಟೋ ಕೂಡ ವೈರಲ್ ಆಗಿದೆ. ಇನ್ನೊಂದೆಡೆ ಕೊಹ್ಲಿ ಹಾಗೂ ಶಿಖರ್ ಧವನ್ ಆಫ್ರಿಕಾದ ಸ್ಟ್ರೀಟ್ ನಲ್ಲಿ ಡಾನ್ಸ್ ಮಾಡಿರೋ ವಿಡಿಯೋ ಕೂಡ ಇನ್ ಸ್ಟಾಗ್ರಾಮ್ನಲ್ಲಿ ಹರಿದಾಡ್ತಿದೆ. ವೆಸ್ಟರ್ನ್ ಮ್ಯೂಸಿಕ್ ಗೆ ಇಬ್ಬರೂ ಭಾಂಗ್ಡಾ ಸ್ಟೆಪ್ಸ್ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...