alex Certify ಓಣಂ ಹಬ್ಬವನ್ನು ಕೇರಳ ರೆಸ್ಟೊರೆಂಟ್‍ ನಲ್ಲಿ ಆಚರಿಸಿದ ವಿರಾಟ್ – ಅನುಷ್ಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಣಂ ಹಬ್ಬವನ್ನು ಕೇರಳ ರೆಸ್ಟೊರೆಂಟ್‍ ನಲ್ಲಿ ಆಚರಿಸಿದ ವಿರಾಟ್ – ಅನುಷ್ಕಾ

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೋಡಿಯಾಗಿ ಇಂಗ್ಲೆಂಡ್‍ನಲ್ಲಿ ಓಣಂ ಹಬ್ಬದ ಸಂಭ್ರಮಾಚರಣೆ ಮಾಡಿದ್ದಾರೆ. ಲೀಡ್ಸ್ ನಲ್ಲಿ ಕೇರಳ ರೆಸ್ಟೊರೆಂಟ್‍ಗೆ ಭೇಟಿ ನೀಡಿರುವ ತಾರಾ ದಂಪತಿ, ಮತ್ತಷ್ಟು ಕ್ರಿಕೆಟಿಗರ ಕುಟುಂಬ ಸಮೇತ ಕೇರಳ ಶೈಲಿಯ ಭೋಜನ ಸವಿದು ತೃಪ್ತಿಪಟ್ಟಿದ್ದಾರೆ.

BREAKING NEWS: ಅಫ್ಘಾನಿಸ್ಥಾನಕ್ಕೆ ಹಣಕಾಸು ನೆರವು ಸ್ಥಗಿತಗೊಳಿಸಿದ ವಿಶ್ವ ಬ್ಯಾಂಕ್

ಕೆ.ಎಲ್. ರಾಹುಲ್, ಶಾರ್ದುಲ್ ಠಾಕೂರ್, ಅಜಿಂಕ್ಯಾ ರಹಾನೆ ವಿರುಷ್ಕಾಗೆ ಸಾಥ್ ನೀಡಿದ್ದಾರೆ.‌

ಕೊರೊನಾ ಎಚ್ಚರಿಕೆಯಾಗಿ ವಿರುಷ್ಕಾ ಮಾಸ್ಕ್ ಧರಿಸಿದ್ದು, ಅವರನ್ನು ಸುತ್ತುವರಿದ ಫ್ಯಾನ್ಸ್ ಕೂಡ ಮಾಸ್ಕ್ ಧರಿಸುವುದನ್ನು ಮರೆತಿಲ್ಲ. ಇನ್‍ಸ್ಟಾಗ್ರಾಂನಲ್ಲಿ ಈ ಫೋಟೊಗಳು ಭಾರಿ ವೈರಲ್ ಆಗಿವೆ. ಇಂಗ್ಲೆಂಡ್‍ನಲ್ಲಿ ಭಾರತ ಕ್ರಿಕೆಟ್ ತಂಡವು ಸದ್ಯದಲ್ಲಿ ಟೆಸ್ಟ್ ಸರಣಿ ಆಡುತ್ತಿದೆ.

https://www.instagram.com/p/CS6J31XJFty/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...