alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ಕೊಹ್ಲಿ-ಅನುಷ್ಕಾ ಕೊಡ್ತರಾ ಬಿಗ್ ಸರ್ಪ್ರೈಸ್…!?

ಸದ್ಯ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿರೋ ಸುದ್ದಿ ಅಂದ್ರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆ. ಡಿಸೆಂಬರ್ ನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಅನ್ನೋ ಗುಸು ಗುಸು ಬಹಳ ದಿನಗಳಿಂದ ಕೇಳಿ ಬರ್ತಿದೆ. ಆದ್ರೆ ಈ ಸ್ಟಾರ್ ಕಪಲ್ ಮಾತ್ರ ಸದ್ಯಕ್ಕಿಲ್ಲ ಮದುವೆ ಎನ್ನುತ್ತಿದ್ದಾರೆ.

ಯಾರಿಗೂ ಹೇಳದೇ ಗಪ್ ಚುಪ್ ಆಗಿ ಮದ್ವೆ ಮಾಡಿಕೊಂಡು ಸರ್ಪ್ರೈಸ್ ಕೊಡಲು ಇವರು ಪ್ಲಾನ್ ಮಾಡಿದ್ದಾರಂತೆ. ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಕೊಹ್ಲಿ ಹಾಗೂ ಅನುಷ್ಕಾ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಮದುವೆಗಾಗಿ ಮೂರು ದಿನಾಂಕಗಳನ್ನು ನಿಗದಿಪಡಿಸಿದ್ದು, ಅದರಲ್ಲಿ ಒಂದು ಪಕ್ಕಾ ಆಗಲಿದೆ.

ಡಿಸೆಂಬರ್ 12, ಡಿಸೆಂಬರ್ 18 ಅಥವಾ ಜನವರಿ 5ರಂದು ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳುವುದು ಕೊಹ್ಲಿ ಹಾಗೂ ಅನುಷ್ಕಾರ ಪ್ಲಾನ್. ಕೆಲ ದಿನಗಳ ಹಿಂದಷ್ಟೆ ಅನುಷ್ಕಾ ಪರ ವಕೀಲರು ಕೋರ್ಟ್ ಗೆ ತೆರಳಿ ರಿಜಿಸ್ಟ್ರೇಶನ್ ಪಾರ್ಮ್ ಗಳನ್ನು ತಂದಿರೋದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...