alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಸ್ಕೆಟ್ ಬಾಲ್ ಆಟಗಾರರು ಮಾಡಿರೋ ಈ ಕೆಲಸ

ಲೂಸಿಯಾನಾದಲ್ಲಿ ಅಂತ್ಯಸಂಸ್ಕಾರದ ಮೆರವಣಿಗೆಗೆ ಬಾಸ್ಕೆಟ್ ಬಾಲ್ ಆಟಗಾರರು ತೋರಿರುವ ಗೌರವ ವೈರಲ್ ಆಗಿದೆ. ಫ್ರಾಂಕ್ಲಿಂಟನ್ ಬಳಿ ಮೆರವಣಿಗೆ ಸಾಗುತ್ತಿತ್ತು. ಸಮೀಪದಲ್ಲೇ ಒಂದಷ್ಟು ಯುವಕರು ಬಾಸ್ಕೆಟ್ ಬಾಲ್ ಆಡುತ್ತಿದ್ರು.

ಅಂತ್ಯಸಂಸ್ಕಾರದ ಮೆರವಣಿಗೆ ನೋಡುತ್ತಿದ್ದಂತೆ ಆಟ ನಿಲ್ಲಿಸಿ, ಮೊಣಕಾಲೂರಿ ಗೌರವ ಸಲ್ಲಿಸಿದ್ದಾರೆ. ಈ ಫೋಟೋ ಫೇಸ್ಬುಕ್ ನಲ್ಲಿ ಹರಿದಾಡುತ್ತಿದೆ. ಈ ರೀತಿ ಆಟ ನಿಲ್ಲಿಸಿ ಗೌರವ ಸೂಚಿಸುವಂತೆ ತಿಳಿಸಲು ಅಲ್ಲಿ ಯಾರೂ ಇರಲಿಲ್ಲ.

ಆದ್ರೆ ಆಟಗಾರರೇ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಶವಯಾತ್ರೆಗೆ ಗೌರವ ಸಲ್ಲಿಸಿರೋದು ವಿಶೇಷ. ಈ ಮೂಲಕ ಅವರು ಮೃತರ ಆತ್ಮಕ್ಕೂ ಶಾಂತಿ ಕೋರಿದ್ದಾರೆ. ಈ ಫೇಸ್ಬುಕ್ ಪೋಸ್ಟ್ ಅನ್ನು 27,000 ಮಂದಿ ಶೇರ್ ಮಾಡಿದ್ದಾರೆ. ಲೆಕ್ಕವಿಲ್ಲದಷ್ಟು ಕಮೆಂಟ್ ಗಳು ಸಹ ಬಂದಿವೆ.

While attending a family funeral the procession passed a group of young boys shooting hoops. Take a look closely. They…

Posted by Lynn Bickham Bienvenu on Saturday, April 21, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...