alex Certify
ಕನ್ನಡ ದುನಿಯಾ       Mobile App
       

Kannada Duniya

ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಯುವ ಕ್ರಿಕೆಟರ್

ಭಾರತ ಅಂಡರ್ -19 ತಂಡದ ಉಪನಾಯಕ ಶುಭಂ ಗಿಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲೂ ಭರ್ಜರಿ ಬ್ಯಾಟಿಂಗ್ ಮಾಡ್ತಿದ್ದಾರೆ. ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಶುಭಂ ಗಿಲ್ ದಾಖಲೆಯ 6 ಸಿಕ್ಸರ್ ಸಿಡಿಸಿದ್ದಾರೆ.

ಈ ಮೂಲಕ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. 122 ಬಾಲ್ ಗಳಲ್ಲಿ ಶುಭಂ 123 ರನ್ ಬಾರಿಸಿದ್ದಾರೆ. ಶುಭಂ ಶತಕದ ನೆರವಿನಿಂದ ಪಂಜಾಬ್ ತಂಡ 3 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತ್ತು.

270 ರನ್ ಗಳ ಗುರಿ ಪಡೆದ ಕರ್ನಾಟಕ ಪರ ಕೆ.ಎಲ್. ರಾಹುಲ್ ಶತಕ ಬಾರಿಸಿದ್ರು. ಆದ್ರೆ ಕರ್ನಾಟಕ 4 ರನ್ ಗಳಿಂದ ಸೋಲು ಅನುಭವಿಸ್ತು. ಈ ಸೋಲಿನ ಬಳಿಕವೂ ಕರ್ನಾಟಕ ತಂಡ 10 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ರೈಲ್ವೇಸ್, ಪಂಜಾಬ್, ಓಡಿಶಾ, ಬರೋಡಾ ತಲಾ 8 ಪಾಯಿಂಟ್ಸ್ ಪಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...