alex Certify
ಕನ್ನಡ ದುನಿಯಾ       Mobile App
       

Kannada Duniya

ತುಂಡುಡುಗೆಯಲ್ಲಿ ಆಟಗಾರರಿಗೆ ‘ಸ್ವಾಗತ’ ಕೋರಿದ ಗಗನಸಖಿಯರು…!

ಕ್ರಿಕೆಟ್ ಭಾರತದ ಫೇವರಿಟ್ ಕ್ರೀಡೆಯಾದ್ರೆ, ವಿಶ್ವದ ಇತರ ದೇಶಗಳಲ್ಲಿ ಫುಟ್ಬಾಲ್ ಕ್ರೇಝ್ ಹೆಚ್ಚಾಗಿದೆ. ಡೋಲು ಬಾರಿಸಿ, ಡಾನ್ಸ್ ಮಾಡುತ್ತ ಕ್ರಿಕೆಟಿಗರನ್ನು ಸ್ವಾಗತಿಸೋದು, ವಿಜಯೋತ್ಸವ ಆಚರಿಸೋದು ಕಾಮನ್. ಆದ್ರೆ  ವಿಯೆಟ್ನಾಂನಲ್ಲಿ ವಿಮಾನಯಾನ ಸಂಸ್ಥೆಯೊಂದು ಅತಿಯಾದ ಸಂಭ್ರಮಾಚರಣೆ ಮಾಡಿ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.

ವಿಯೆಟ್ನಾಂನ ಫುಟ್ಬಾಲ್ ತಂಡವನ್ನು ಸ್ವಾಗತಿಸಲು ವೇಯ್ಟ್ ಏರ್, ತನ್ನ ಗಗನಸಖಿಯರಿಗೆ ಬಿಕಿನಿ ತೊಡಿಸುವ ಮೂಲಕ ವಿವಾದಕ್ಕೆ ಸಿಲುಕಿದೆ. ಬಿಕಿನಿ ಧರಿಸಿ ಗಗನಸಖಿಯರು ಆಟಗಾರರು ಹಾಗೂ ಇತರ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ. ಅಲ್ಲೇ ಫ್ಯಾಷನ್ ಶೋ ಕೂಡ ಮಾಡಿದ್ದಾರೆ.

ಪ್ರಯಾಣಿಕರನ್ನು ಆಕರ್ಷಿಸಲು ಈ ಪ್ಲಾನ್ ಮಾಡಿದ್ದ ವಿಮಾನಯಾನ ಸಂಸ್ಥೆ ತನ್ನ ವರ್ತನೆ ಬಗ್ಗೆ ಕ್ಷಮೆ ಕೋರಿದೆ. ಆದ್ರೆ ಭಾರೀ ಮೊತ್ತದ ದಂಡ ಕಟ್ಟಬೇಕಾಗಿ ಬಂದಿದೆ. ಚೀನಾದಲ್ಲಿ ನಡೆದ ಏಷಿಯನ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಫುಟ್ಬಾಲ್ ತಂಡ ಉಜ್ಬೇಕಿಸ್ತಾನ ವಿರುದ್ಧ ಹೀನಾಯ ಸೋಲು ಅನುಭವಿಸಿ ಮರಳುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...