alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯ ಮತ್ತೊಂದು ಫನ್ನಿ ವಿಡಿಯೋ ಪೋಸ್ಟ್ ಮಾಡಿದ ಪತ್ನಿ ಸಾಕ್ಷಿ

ಮಹೇಂದ್ರ ಸಿಂಗ್ ಧೋನಿ ತಮ್ಮ ಅಬ್ಬರದ ಬ್ಯಾಟಿಂಗ್, ಚುರುಕಿನ ವಿಕೆಟ್ ಕೀಪಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸ್ತಾರೆ. ಮೈದಾನದ ಹೊರಗೂ ಧೋನಿ ಸಖತ್ ಆ್ಯಕ್ಟಿವ್ ಆಗಿರ್ತಾರೆ. ಸಾಮಾಜಿಕ ತಾಣಗಳಲ್ಲಂತೂ ಒಂದಿಲ್ಲೊಂದು ಹೊಸ ವಿಡಿಯೋ ಮೂಲಕ ಸದ್ದು ಮಾಡ್ತಾರೆ.

ಈ ಕ್ರಿಕೆಟಿಗನ ಇನ್ನೊಂದು ಮುಖವನ್ನು ಜಗತ್ತಿಗೆ ಪರಿಚಯಿಸೋ ಕೆಲಸ ಮಾಡ್ತಿರೋರು ಬೇರೆ ಯಾರೂ ಅಲ್ಲ, ಪತ್ನಿ ಸಾಕ್ಷಿ. ಧೋನಿಯ ಬಾಲಿವುಡ್ ಡಾನ್ಸ್ ವಿಡಿಯೋವನ್ನು ಕೂಡ ಸಾಕ್ಷಿ ಅಪ್ಲೋಡ್ ಮಾಡಿದ್ದರು.

#traveldiaries

A post shared by Sakshi Singh Dhoni (@sakshisingh_r) on

ಈಗ ವಿಮಾನದಲ್ಲಿ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಧೋನಿ ಮುಖಕ್ಕೆ ರಗ್ ಮುಚ್ಚಿಕೊಂಡಿರೋ ವಿಡಿಯೋವನ್ನು ಸಾಕ್ಷಿ ಪೋಸ್ಟ್ ಮಾಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಸಾಕ್ಷಿಯ ಫನ್ನಿ ಆ್ಯಕ್ಟ್, ಅದಕ್ಕೆ ಧೋನಿಯ ಸೀರಿಯಸ್ ರಿಯಾಕ್ಷನ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

#traveldiaries

A post shared by Sakshi Singh Dhoni (@sakshisingh_r) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...