alex Certify
ಕನ್ನಡ ದುನಿಯಾ       Mobile App
       

Kannada Duniya

U 19: ಭಾರತಕ್ಕೆ 100 ರನ್ ಅಂತರದ ಭರ್ಜರಿ ಜಯ

ಮೌಂಟ್ ಮೌಂಗಾನುಯಿ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯಗಳಿಸಿದೆ.

100 ರನ್ ಗಳ ಅಂತರದಿಂದ ಭಾರತ ತಂಡ ಜಯಗಳಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿತು. ಭಾರತದ ಪರ ಪೃಥ್ವಿ ಶಾ 94, ಮನೋಜ್ ಕಾರ್ಲ 86, ಶುಭಮನ್ ಗಿಲ್ 63 ರನ್ ಗಳಿಸಿದರು.

329 ರನ್ ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ 42.5 ಓವರ್ ಗಳಲ್ಲಿ 228 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲು ಕಂಡಿದೆ. ಭಾರತದ ಪರ ಶಿವಮ್ ಮಾವಿ 3, ಕಮಲೇಶ್ ನಾಗರಕೋಟಿ 3 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...