alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಶರ್ಮಾ ಗರ್ಭಿಣಿ ಅನ್ನೋ ಸುದ್ದಿ ಎಷ್ಟು ನಿಜ…?

ಟ್ವಿಟ್ಟರ್ ನಲ್ಲಿ ಎಲ್ಲರೂ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಶುಭಾಶಯ ಹೇಳ್ತಿದ್ದಾರೆ. ಅರೆ ಇಷ್ಟು ಬೇಗ ವಿರುಷ್ಕಾ ಮದುವೆಯ ಮೊದಲ ವಾರ್ಷಿಕೋತ್ಸವ ಬಂದುಬಿಟ್ಟಿದೆಯಾ ಅಂತ ಅಚ್ಚರಿ ಪಡಬೇಡಿ.

ಯಾಕಂದ್ರೆ ಕಳೆದ ಡಿಸೆಂಬರ್ ನಲ್ಲಷ್ಟೆ ಅವರ ವಿವಾಹ ನೆರವೇರಿದೆ. ಇತ್ತೀಚೆಗಷ್ಟೆ ಕೊಹ್ಲಿ ಮಾಡಿದ್ದ ಟ್ವೀಟ್ ಒಂದು ಅಭಿಮಾನಿಗಳಲ್ಲಿ ಸಾಕಷ್ಟು ಊಹಾಪೋಹಗಳನ್ನು ಸೃಷ್ಟಿಮಾಡಿದೆ.

‘ಬಹಳಷ್ಟು ಸಂಗತಿಗಳು ನಡೆಯುತ್ತಿವೆ, ಶೀಘ್ರದಲ್ಲೇ ಅದೆಲ್ಲವೂ ನಿಜವಾಗಲಿದೆ’ ಅಂತಾ ಕೊಹ್ಲಿ ಟ್ವೀಟ್ ಮಾಡಿದ್ರು. ಇದನ್ನು ನೋಡಿ ಎಲ್ಲರೂ ಅನುಷ್ಕಾ ಗರ್ಭಿಣಿ ಅಂತಾ ಗೆಸ್ ಮಾಡ್ತಿದ್ದಾರೆ.

ವಿರುಷ್ಕಾಗೆ ಅಭಿನಂದನೆಗಳ ಸುರಿಮಳೆಯೂ ಆಗಿದೆ. ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿರೋದು ನೋಡಿದ್ರೆ ಅವಳಿ ಮಕ್ಕಳೇ ಹುಟ್ಟಬಹುದು ಅಂತಾ ಭವಿಷ್ಯ ನುಡಿದಿದ್ದಾರೆ. ಅಸಲಿ ವಿಷಯ ಏನು ಅನ್ನೋದನ್ನು ಕೊಹ್ಲಿಯೇ ಹೇಳಬೇಕಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...