alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಗೀತೆಗೆ ಧ್ವನಿಯಾದ ಹೆಮ್ಮೆಯ ಕ್ರೀಡಾ ಸಾಧಕರು

ಭಾರತದಲ್ಲಿ 72ನೇ ಸ್ವತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಲಾರ್ಡ್ಸ್ ನಲ್ಲಿ ಟೀಮ್‍ ಇಂಡಿಯಾ ಆಟಗಾರರು ಧ್ವಜಾರೋಹಣ ಮಾಡಿ ಖುಷಿ ಪಟ್ಟರೆ, ಇತ್ತ ಏಷ್ಯನ್ ಗೇಮ್ಸ್ ಗೆ ಸಜ್ಜಾಗುತ್ತಿರುವ ಅಥ್ಲೀಟ್ ಗಳು ರಾಷ್ಟ್ರಗೀತೆ ಹಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ವಿಶ‍್ವದಲ್ಲಿ ಭಾರತದ ಧ್ವಜವನ್ನು ಆಗಸದೆತ್ತರಕ್ಕೆ ಹಾರಿಸಿದ ಸಾಧಕರು ರಾಷ್ಟ್ರಗೀತೆಗೆ ಧ್ವನಿಯಾಗಿದ್ದಾರೆ. ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಪದಕದ ಬೇಟೆ ನಡೆಸಿದ ಆಟಗಾರರನ್ನು ಒಳಗೊಂಡ ವಿಡಿಯೋ ಕ್ರೀಡಾಭಿಮಾನಿಗಳನ್ನು ಆಕರ್ಷಿಸಿದೆ. ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್, ಶೂಟರ್ ಹೀನಾ ಸಿಧು ಸೇರಿದಂತೆ ಅನೇಕ ಅಥ್ಲೀಟ್ ಗಳು ಜನಗಣಮನ ಹಾಡಿದ್ದಾರೆ.

ಆಗಸ್ಟ್ 18 ರಿಂದ ಜಕಾರ್ತನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಪದಕದ ಮೇಲೆ ಕಣ್ಣೀಟ್ಟಿರುವ ಭಾರತೀಯ ಆಟಗಾರರು, ಭರ್ಜರಿ ತಯಾರಿ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...