alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಸೋಲಿಗೆ ಕಣ್ಣೀರಾದ ಧೋನಿ

dhoni-tearsವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ, ಗೆಲ್ಲುವ ಅವಕಾಶವಿದ್ದರೂ ಕೆಲವೊಂದು ತಪ್ಪು ನಿರ್ಧಾರದ ಕಾರಣಗಳಿಗಾಗಿ ಟೀಂ ಇಂಡಿಯಾ ಪರಾಭವಗೊಂಡಿದೆ. ಈ ಮೂಲಕ ಸರಣಿಯನ್ನು ಕೈ ವಶಪಡಿಸಿಕೊಳ್ಳಲು ಮತ್ತೊಂದು ಪಂದ್ಯಕ್ಕಾಗಿ ಸಿದ್ದವಾಗಬೇಕಿದೆ.

190 ಗೆಲುವಿನ ಗುರಿ ಪಡೆದ ಬಲಿಷ್ಠ ಬ್ಯಾಟಿಂಗ್ ಹೊಂದಿರುವ ಭಾರತ ತಂಡ ಕೇವಲ 178 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 11 ರನ್ ಗಳ ಅಂತರದಿಂದ ಸೋಲನ್ನನುಭವಿಸಿದೆ.

ಈ ಪಂದ್ಯದಲ್ಲಿ 114 ಬಾಲ್ ಗಳಿಂದ 54 ರನ್ ಬಾರಿಸಿದ ಮಹೇಂದ್ರ ಸಿಂಗ್ ಧೋನಿ ಅತ್ಯಂತ ನಿಧಾನ ಗತಿಯಲ್ಲಿ 50 ರನ್ ಗಳಿಸಿದ ದ್ವಿತೀಯ ಆಟಗಾರನೆಂಬ ಅಪಕೀರ್ತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾ ಪರಾಭವಗೊಂಡ ವೇಳೆ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿಯವರ ಕಣ್ಣಾಲಿಯಲ್ಲಿ ಈ ವೇಳೆ ನೀರಾಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...