alex Certify
ಕನ್ನಡ ದುನಿಯಾ       Mobile App
       

Kannada Duniya

ದಕ್ಷಿಣದ ನಟಿ ಜೊತೆ ಸ್ಟಾರ್ ಕ್ರಿಕೆಟರ್ ಲವ್ ..!

bhuvneshwar-kumar-high-definition-wallpapers

ಕ್ರಿಕೆಟರ್ ಗಳು ಹಾಗೂ ಸಿನಿಮಾ ತಾರೆಯರ ಮಧ್ಯೆ ನಂಟು ಇರೋದು ಹೊಸದೇನಲ್ಲ. ಎಷ್ಟೋ ಕ್ರಿಕೆಟಿಗರು ಸಿನಿಮಾ ನಟಿಯರನ್ನೇ ಮದುವೆಯಾಗಿದ್ದಾರೆ. ಸದ್ಯದಲ್ಲೇ ಆ ಸಾಲಿಗೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಕೂಡ ಸೇರ್ಪಡೆಯಾದ್ರೂ ಅಚ್ಚರಿಯೇನಿಲ್ಲ.

ಇತ್ತೀಚೆಗಷ್ಟೆ ಭುವನೇಶ್ವರ್ ಕುಮಾರ್ ದಕ್ಷಿಣದ ನಟಿಯೊಬ್ಬಳ ಜೊತೆಗೆ ಡಿನ್ನರ್ ಡೇಟ್ ಗೆ ತೆರಳಿದ್ರು. ಆದ್ರೆ ತಮ್ಮ ಹೃದಯ ಕದ್ದ ಸುಂದರಿ ಯಾರು ಅನ್ನೋದನ್ನು ಮಾತ್ರ ಗುಟ್ಟಾಗಿಯೇ ಇಟ್ಟಿದ್ದಾರೆ. ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ಕೂಡ ಅವಳ ಫೋಟೋ ಕಾಣದಂತೆ ಎಚ್ಚರ ವಹಿಸಿದ್ದಾರೆ.

ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ಭುವಿಯ ಮನಸ್ಸು ಗೆದ್ದಿರುವವರು ಇನ್ಯಾರೂ ಅಲ್ಲ, ದಕ್ಷಿಣದ ನಟಿ ಅನುಸ್ಮೃತಿ ಸರ್ಕಾರ್. ಸದ್ಯ ಬಾಲಿವುಡ್ ಗೂ ಎಂಟ್ರಿ ಕೊಡಲು ಆಕೆ ತಯಾರಿ ನಡೆಸಿದ್ದಾಳೆ. ಅದೇನೇ ಆದ್ರೂ ಕ್ರಿಕೆಟ್ ಹಾಗೂ ಸಿನೆಮಾ ಮಧ್ಯೆ ಮತ್ತೊಂದು ಹೊಸ ಲವ್ ಸ್ಟೋರಿ ಹುಟ್ಟಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...