alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳೆತನದ ಬಂಧ ಬೆಸೆಯುವ ಧೋನಿ ಜಾಹೀರಾತು

dhoni-add‘ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿದೆ. ಇನ್ನೊಂದ್ಕಡೆ ಧೋನಿಯವರ ಜಾಹೀರಾತೊಂದು ಗೆಳೆತನದ ಮಹತ್ವವನ್ನು ಸಾರುತ್ತಿದೆ. ಮ್ಯಾಕ್ ಡೊವೆಲ್ಸ್ ಸೋಡಾದ ಜಾಹೀರಾತು ಇದು.

ಧೋನಿ ಜೊತೆಗೆ ಅವರ ಇಬ್ಬರು ಬಾಲ್ಯ ಸ್ನೇಹಿತರು ಕೂಡ ಅಭಿನಯಿಸಿದ್ದಾರೆ. ಚಿತ್ತು ಹಾಗೂ ಭೈಯ್ಯಾ. ಇವರಿಬ್ಬರ ನೆರವು ಮತ್ತು ಪ್ರೇರಣೆಯಿಂದ್ಲೇ ಧೋನಿ ಎಂಥ ಸನ್ನಿವೇಶವನ್ನಾದ್ರೂ ಎದುರಿಸುವಂತ ಛಾತಿ ಬೆಳೆಸಿಕೊಂಡಿದ್ದಾರಂತೆ. ಮದುವೆ ಸಮಾರಂಭವೊಂದರಲ್ಲಿ ಬಾಲ್ಯ ಸ್ನೇಹಿತರನ್ನು ಧೋನಿ ಭೇಟಿಯಾಗುವ ದೃಶ್ಯ ಜಾಹೀರಾತಿನಲ್ಲಿದೆ.

ಚಿಕ್ಕವಯಸ್ಸಿನ ಆ ಗೆಳೆತನಕ್ಕೆ ಎಷ್ಟು ಶಕ್ತಿಯಿದೆ ಅನ್ನೋದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ. ಕ್ರಿಕೆಟ್ ನಲ್ಲಿ ಹೇಗೆ ಅಭಿಮಾನಿಗಳನ್ನು ಧೋನಿ ರಂಜಿಸ್ತಾರೋ ಅದೇ ರೀತಿ ಜಾಹೀರಾತಿನಲ್ಲೂ ಮಾಹಿ ಆ್ಯಕ್ಟಿಂಗ್ ಗೆ ಫುಲ್ ಮಾರ್ಕ್ಸ್ ಕೊಡಲೇಬೇಕು. ಈ ಜಾಹೀರಾತು ಎಂದೂ ಮರೆಯದ ಸ್ನೇಹವನ್ನು ಮತ್ತೆ ಬೆಸೆಯೋದು ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...