alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸ್ ಬಾಲ್ ಇನ್ನಿಂಗ್ಸ್ ಬ್ರೇಕ್ ನಲ್ಲಿ ಆಟಗಾರ ಮಾಡಿದ್ದೇ ಬೇರೆ….

ಬೇಸ್ ಬಾಲ್ ಪಂದ್ಯದಲ್ಲಿ 4 ಇನ್ನಿಂಗ್ಸ್ ಇರುತ್ತದೆ. ಇನ್ನಿಂಗ್ಸ್ ನಡುವಣ ಬಿಡುವಿನ ಸಮಯ ಕೂಡ ಹೆಚ್ಚಿರುವುದಿಲ್ಲ. ಆ ಗ್ಯಾಪಲ್ಲಿ ಆಟಗಾರರು ಸೆಕ್ಸ್ ಮಾಡಲು ಸಾಧ್ಯಾನಾ? ಹೌದು ಎನ್ನುತ್ತಾರೆ ಮಾಜಿ ಬೇಸ್ ಬಾಲ್ ಆಟಗಾರ ಡೆರಿಲ್ ಸ್ಟ್ರಾಬೆರಿ.

ಇವರು ಇನ್ನಿಂಗ್ಸ್ ಬ್ರೇಕ್ ನಲ್ಲಿ ಪಾರ್ಟಿ ಮಾಡ್ತಾ ಇದ್ರಂತೆ. ಅಷ್ಟೇ ಅಲ್ಲ ಯುವತಿಯರ ಜೊತೆಗೆ ಲೈಂಗಿಕ ಸಂಬಂಧವನ್ನೂ ಬೆಳೆಸುತ್ತಿದ್ರು. ಇದೊಂದು ಶಾರ್ಟ್ & ಸ್ವೀಟ್ ಪಾರ್ಟಿ ಎನ್ನುತ್ತಾರೆ ಡೆರಿಲ್ ಸ್ಟ್ರಾಬೆರಿ. ಇವರ ಸಾಹಸದ ಬಗ್ಗೆ ತಂಡದ ಇತರ ಸದಸ್ಯರಿಗೂ ಗೊತ್ತಿತ್ತು.

ಹಾಗಾಗಿ ಆತ ಸಿಕ್ಕಿಬೀಳದಂತೆ ಎಚ್ಚರಿಸೋ ಕೆಲಸವನ್ನು ಅವರು ಮಾಡುತ್ತಿದ್ರು. ಡೆರಿಲ್ ಸ್ಟ್ರಾಬೆರಿ ಅತಿರೇಕದ ವರ್ತನೆಯಿಂದಾಗಿ ಮೂರು ಬಾರಿ ಸಸ್ಪೆಂಡ್ ಆಗಿದ್ದರು 1999ರಲ್ಲಿ ಕೊಕೈನ್ ಸೇವಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...