alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದ ಈ ನಗರದಲ್ಲಿ ಆಚರಿಸಲಾಗುತ್ತದೆ ‘ಶಾಹಿದ್ ಆಫ್ರಿದಿ ದಿನ’

ಪಾಕಿಸ್ತಾನದ ಕ್ರಿಕೆಟರ್ ಶಾಹಿದ್ ಅಫ್ರಿದಿ ‘ಬೂಂ ಬೂಂ’ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದಿದ್ದಾರೆ. ಇವರಿಗೆ ಕೇವಲ ಪಾಕಿಸ್ತಾನ ಮಾತ್ರವಲ್ಲ ವಿಶ್ವದ ಹಲವೆಡೆ ಅಭಿಮಾನಿಗಳಿದ್ದಾರೆ.

ಆದರೆ ಕ್ರಿಕೆಟ್ ಅಷ್ಟೇನೂ ಜನಪ್ರಿಯವಲ್ಲದ ಅಮೆರಿಕಾದ ನಗರವೊಂದರಲ್ಲಿ ಫೆಬ್ರವರಿ 5 ರಂದು ಶಾಹಿದ್ ಅಫ್ರಿದಿ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರೆ ನೀವು ನಂಬಲೇಬೇಕು.

ಹೌದು. ನಾವೇಳುತ್ತಿರುವುದು ಸತ್ಯ, ಅಮೆರಿಕಾದ ಟೆಕ್ಸಾಸ್ ನ ಪೋರ್ಟ್ ಅರ್ತರ್ ನಲ್ಲಿ ಪ್ರತಿ ವರ್ಷದ ಫೆಬ್ರವರಿ 5 ರಂದು ಶಾಹಿದ್ ಅಫ್ರಿದಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಎರಡು ದಶಕಗಳ ಕಾಲ ಪಾಕ್ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದ ಶಾಹಿದ್ ಅಫ್ರಿದಿ, ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕೇವಲ 37 ಬಾಲ್ ಗಳಿಗೆ 100 ರನ್ ಗಳಿಸಿ ದಾಖಲೆ ಬರೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...