alex Certify
ಕನ್ನಡ ದುನಿಯಾ       Mobile App
       

Kannada Duniya

ಸೋತ್ರೂ ನಗ್ತಿದ್ದಾರೆ ಬಾಲಿವುಡ್ ಬಾದ್ ಶಾ ಶಾರುಕ್

ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತ ತಲುಪಿದೆ. ಐಪಿಎಲ್ ಎರಡನೇ ಅರ್ಹತಾ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಸೋಲುಂಡಿದೆ. ಆದ್ರೆ ಈ ಸೋಲನ್ನು ಕೆಕೆಆರ್ ತಂಡದ ಮಾಲೀಕ, ನಟ ಶಾರುಖ್ ಖಾನ್ ನಗ್ತಾ ನಗ್ತಾ ಸ್ವೀಕರಿಸಿದ್ದಾರೆ. ಸೋಲಿನಲ್ಲಿಯೂ ಗೆಲುವು ಕಂಡ ಶಾರುಕ್ ಟ್ವೀಟರ್ ಮೂಲಕ ಧನ್ಯವಾದ ಹೇಳಿದ್ದಾರೆ.

ಹೀಗಾಗಬಾರದಿತ್ತು. ಕೆಕೆಆರ್ ಸೋಲಬಾರದಿತ್ತು. ಆದ್ರೆ ಕೆಕೆಆರ್ ಉತ್ತಮ ಪ್ರದರ್ಶನ ತೋರಿದೆ. ಅದ್ಭುತ ಪ್ರದರ್ಶನ ಹಾಗೂ ಮನರಂಜನಾತ್ಮಕ ಆಟವಾಡಿದೆ. ಇದಕ್ಕೆ ಧನ್ಯವಾದ. ಐ ಲವ್ ಯು. ನಮ್ಮ ತಂಡ ಅದ್ಭುತವಾಗಿದೆ ಎಂದು ಶಾರುಕ್ ಖಾನ್ ಟ್ವಿಟ್ ಮಾಡಿದ್ದಾರೆ.

ಈಡನ್ ಗಾರ್ಡನ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಹೈದ್ರಾಬಾದ್ ತಂಡದ ವಿರುದ್ಧ ಸೋಲುಂಡಿದೆ. ಈ ಮೂಲಕ ಐಪಿಎಲ್ ನಿಂದ ಹೊರಬಿದ್ದಿದೆ. ಭಾನುವಾರ ಹೈದ್ರಾಬಾದ್ ಹಾಗೂ ಚೆನ್ನೈ ತಂಡಗಳು ಅಂತಿಮ ಸೆಣೆಸಾಟ ನಡೆಸಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...