alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿ ಘೋಷಿಸಿದ ಗ್ಲಾಮರಸ್ ಟೆನಿಸ್ ತಾರೆ

lm-25

ವಿಶ್ವದ ಗ್ಲಾಮರಸ್ ಟೆನಿಸ್ ತಾರೆ ಅನಾ ಇವಾನೊವಿಕ್ 29 ನೇ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಟೆನಿಸ್ ವೃತ್ತಿಗೆ ಗುಡ್ ಬೈ ಹೇಳಿದ್ದಾಳೆ. ಫೇಸ್ಬುಕ್ ನಲ್ಲಿ ಅನಾ ಇವಾನೊವಿಕ್ ಈ ವಿಷಯ ಘೋಷಣೆ ಮಾಡಿದ್ದಾಳೆ.

ಈ ನಿರ್ಧಾರ ತೆಗೆದುಕೊಳ್ಳುವುದು ಬಹಳ ಕಷ್ಟವಾಯ್ತು. ಆದ್ರೆ ಅನಿವಾರ್ಯ ಕಾರಣದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಟೆನಿಸ್ ಆಡಲು ಮಾನಸಿಕ ಹಾಗೂ ದೈಹಿಕ ಬಲ ಬೇಕು. ಆದ್ರೆ ಮೊದಲಿನಂತೆ ನಾನೀಗ ಗಟ್ಟಿಯಾಗಿಲ್ಲ ಎನ್ನಿಸುತ್ತಿದೆ. ಹಾಗಾಗಿ ನಾನೀಗ ಸನ್ಯಾಸತ್ವದ ನಿರ್ಧಾರ ಕೈಗೊಂಡಿದ್ದೇನೆ ಎಂದು ಅನಾ ಇವಾನೊವಿಕ್ ಫೇಸ್ಬುಕ್ ನಲ್ಲಿ ತಿಳಿಸಿದ್ದಾಳೆ.

ಅನಾ ಇವಾನೊವಿಕ್ ಆಟದ ಶೈಲಿ, ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಅನಾ ಇವಾನೊವಿಕ್ ಅಭಿಮಾನಿಯಾಗಿದ್ದಾರೆ. ಅನಾ ಇವಾನೊವಿಕ್ ನಿವೃತ್ತಿ ನಿರ್ಧಾರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...