alex Certify
ಕನ್ನಡ ದುನಿಯಾ       Mobile App
       

Kannada Duniya

ಆಟಗಾರರು ತೋರಿದ ಗೌರವಕ್ಕೆ ಭಾವುಕರಾದ ಸಚಿನ್

sachin punch

ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್, ಕೋಲ್ಕತ್ತಾದಲ್ಲಿ ನಡೆದ ಭಾರತ- ಪಾಕ್ ಪಂದ್ಯದ ವೇಳೆ ಭಾರತ ಜಯ ಸಾಧಿಸಿದ ಬಳಿಕ ಆಟಗಾರರು ತೋರಿದ ಗೌರವಕ್ಕೆ ಭಾವುಕರಾಗಿದ್ದಾರೆ.

ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ವಿಶ್ವ ಕಪ್ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ ಸಚಿನ್ ರೆಡೆಗೆ ತಿರುಗಿ ನಡು ಬಾಗಿ ನಮಿಸಿದ್ದರು.

ಅಲ್ಲದೇ ಆಟಗಾರರ ಡ್ರೆಸ್ಸಿಂಗ್ ರೂಮಿನಲ್ಲಿ ಟೀಮ್ ಇಂಡಿಯಾದ ಎಲ್ಲ ಆಟಗಾರರು, ಸಚಿನ್ ರನ್ನು ಸುತ್ತುವರಿದು ಗೆಲುವಿನ ಸಂಭ್ರಮವನ್ನಾಚರಿಸಿದ್ದಾರೆ. ಇದರಿಂದ ಭಾವುಕರಾಗಿ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ತಾವು ಟೀಮ್ ಇಂಡಿಯಾ ತಂಡದಲ್ಲೇ ಇರುವಂತಹ ಭಾವ ಮೂಡಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...