alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಚ್ ರವಿಶಾಸ್ತ್ರಿ ಎದುರಲ್ಲೇ ನಡೀತು ಹೊಸ ಆಟಗಾರರ `ರ್ಯಾಗಿಂಗ್’…!

ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದೆ. ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿರುವ ಟೀಂ ಇಂಡಿಯಾ ಎರಡನೇ ಪಂದ್ಯಕ್ಕೆ ಸಜ್ಜಾಗ್ತಿದೆ. ಜುಲೈ 6ರಂದು ಇಂಗ್ಲೆಂಡ್ ವಿರುದ್ಧ 2ನೇ ಟಿ-20 ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುನ್ನ ಆಟಗಾರರ ವಿಡಿಯೋವೊಂದು ವೈರಲ್ ಆಗಿದೆ.

ಟೀ ಇಂಡಿಯಾದಲ್ಲಿ ಈ ಬಾರಿ ಹೊಸಬರಿಗೆ ಸ್ಥಾನ ಸಿಕ್ಕಿದೆ. ಕ್ರುನಾಲ್ ಪಾಂಡ್ಯ ಮತ್ತು ದೀಪಕ್ ಚಹಾರ್ ಟೀಂನಲ್ಲಿ ಸ್ಥಾನ ಪಡೆದಿದ್ದು, ಅವಕಾಶಕ್ಕೆ ಕಾಯ್ತಿದ್ದಾರೆ. ಈ ಹೊಸ ಆಟಗಾರರನ್ನು ಹಳೆ ಆಟಗಾರರು ರ್ಯಾಗಿಂಗ್ ಮಾಡಿದ ವಿಡಿಯೋ ವೈರಲ್ ಆಗಿದೆ. ಹಿರಿಯ ಆಟಗಾರರು ಹೊಸಬರಿಗೆ ಪ್ರಶ್ನೆಗಳನ್ನು ಕೇಳ್ತಿದ್ದಾರೆ. ಇದಕ್ಕೆ ಯುವ ಆಟಗಾರರು ವಿನೋದ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

ವಿಡಿಯೋದಲ್ಲಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಕಾಣಿಸಿಕೊಂಡಿದ್ದಾರೆ. ಮೊದಲು ಕುರ್ಚಿ ಮೇಲೆ ನಿಂತ ದೀಪಕ್ ಹಿರಿಯ ಆಟಗಾರರ ಪ್ರಶ್ನೆಗೆ ಉತ್ತರ ನೀಡ್ತಾರೆ. ನಂತ್ರ ಕ್ರುನಾಲ್ ಪಾಂಡ್ಯ ಕೂಡ ತಾವು ಎಲ್ಲಿಂದ ಬಂದಿದ್ದಾರೆ. ಹೆಸರೇನು? ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಕ್ಕೆ ಏನೆನ್ನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ನೀಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...