alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಗುಂಗಿನಿಂದ ಹೊರಬಂದು ರಜಾ ಮಜಾದಲ್ಲಿದ್ದಾರೆ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಜೆಯ ಮಜ ಅನುಭವಿಸುತ್ತಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಿಂದ ದೂರವಿರುವ ಧೋನಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕುಟುಂಬದ ಜೊತೆ ರಾಂಚಿಯಲ್ಲಿರುವ ಧೋನಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿರುವ ಧೋನಿ ನಾಯಿ ಜೊತೆ ಆಟವಾಡ್ತಿದ್ದಾರೆ. ಹಾಗೆ ಪತಿ ಸಾಕ್ಷಿ ಹಾಗೂ ಮಗಳು ಜೀವಾ ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ಅನೇಕ ದಿನಗಳ ನಂತ್ರ ಧೋನಿ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹಾಕಿದ್ದಾರೆ. ವಿಡಿಯೋದಲ್ಲಿ ಧೋನಿ ಮಗಳು ಜೀವಾ ಹಾಗೂ ಪತ್ನಿ ಸಾಕ್ಷಿ ಕೂಡ ಕಾಣಿಸಿಕೊಳ್ತಾರೆ. ಬಿಡುವಿನ ಸಮಯದಲ್ಲಿ ಧೋನಿ ಐಪಿಎಲ್ ಗೆ ತಯಾರಿ ನಡೆಸುವ ಜೊತೆಗೆ ತನ್ನ ಹೇರ್ ಸ್ಟೈಲ್ ಕೂಡ ಬದಲಿಸಿದ್ದಾರೆ. ಫೋಟೋದಲ್ಲಿ ಅವರ ಹೊಸ ಲುಕ್ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...