alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಧರ 20-20 ವಿಶ್ವಕಪ್: ಇಂಗ್ಲೆಂಡ್ ಮಣಿಸಿದ ಭಾರತ

t20

ಭಾರತದಲ್ಲಿ ನಡೆಯುತ್ತಿರುವ ಅಂಧರ ಟಿ-20 ವಿಶ್ವಕಪ್ ನ ಲೀಗ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಗುರುವಾರ ಮಧ್ಯಪ್ರದೇಶದ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ತೋರ್ತು.

ಅಂಧರ ಟಿ-20 ವಿಶ್ವಕಪ್ ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. 19.4 ಓವರ್ ನಲ್ಲಿ ಇಂಗ್ಲೆಂಡ್ 158 ರನ್ ಗಳಿಸಿ ಎಲ್ಲ ವಿಕೆಟ್ ಒಪ್ಪಿಸ್ತು. 159 ರನ್ ಗುರಿ ಬೆನ್ನು ಹತ್ತಿದ ಆರಂಭಿಕ ಆಟಗಾರರಾದ ಗಣೇಶ್ ಹಾಗೂ ಸುಖರಾಮ್ ಭಾರತಕ್ಕೆ ಸುಲಭ ಜಯ ತಂದುಕೊಟ್ಟರು.

10 ವಿಕೆಟ್ ಗಳಿಂದ ಭಾರತ ಗೆಲುವಿನ ನಗೆ ಬೀರ್ತು. ಸುಖರಾಮ್ 32 ಬಾಲಿಗೆ 12 ಬೌಂಡರಿ ಬಾರಿಸಿ 67 ರನ್ ಕಲೆ ಹಾಕಿದ್ರು. ಗಣೇಶ್ 34 ಬಾಲಿಗೆ 15 ಬೌಂಡರಿ ಬಾರಿಸಿ 78 ರನ್ ಗಳಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...