alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿ ಕ್ಯಾಮರಾದಲ್ಲಿ ಸೆರೆಯಾದ ವಿರಾಟ್- ಅನುಷ್ಕಾ

VIRAT ANUSHKA 1ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮತ್ತೆ ಒಂದಾಗಿದ್ದಾರೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

ಇಬ್ರೂ ಲಂಡನ್ ನಲ್ಲಿ ಜೊತೆಯಾಗಿ ಸುತ್ತಾಡುತ್ತಿರುವ ದೃಶ್ಯ ಅಭಿಮಾನಿಯೊಬ್ಬರ ಕಣ್ಣಿಗೆ ಬಿದ್ದಿದೆ. ಜೋಡಿ ಹಕ್ಕಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ ಅವರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿರಾಟ್-ಅನುಷ್ಕಾ ಇಬ್ರೂ ಒಂದೇ ಕಲರ್ ನ ಉಡುಪು ತೊಟ್ಟು ಕೈಕೈ ಹಿಡಿದು ಲಂಡನ್ ನಲ್ಲಿ ಸುತ್ತಾಡಿದ್ದಾರೆ.

ಪರಸ್ಪರ ಪ್ರೀತಿಸ್ತಾ ಇದ್ದ ವಿರಾಟ್- ಅನುಷ್ಕಾ ಮಧ್ಯೆ ಯಾವುದೋ ಕಾರಣಕ್ಕೆ ವಿರಸ ಉಂಟಾಗಿದೆ, ಅವರ ಬ್ರೇಕ್ ಅಪ್ ಆಗಿಹೋಯ್ತು ಅನ್ನೋ ಗುಲ್ಲೆದ್ದಿತ್ತು. ಇದೇ ವಿಚಾರ ಸಾಮಾಜಿಕ ತಾಣಗಳಲ್ಲೂ ಭಾರೀ ಚರ್ಚೆಯಾಗಿತ್ತು, ವಿರಾಟ್ ಅಭಿಮಾನಿಗಳು ಅನುಷ್ಕಾ ವಿರುದ್ಧ ಕೆಂಡ ಕಾರಿದ್ದರು. ಇದಾದ್ಮೇಲೆ ವಿರಾಟ್ ಹಾಗೂ ಅನುಷ್ಕಾ ತಮ್ಮ ಲವ್ ಸ್ಟೋರಿಯನ್ನು ಗುಟ್ಟಾಗಿಟ್ಟಿದ್ದಾರೆ. ಚೋರಿ ಚೋರಿ ಚುಪ್ಕೆ ಚುಪ್ಕೆ ಸುತ್ತಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...