alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ನೀಡ್ತಿದ್ದ ವರದಿಗಾರನಿಗೆ ಮುತ್ತಿಟ್ರು ಇಬ್ಬರು ಮಹಿಳೆಯರು…!

ಫಿಫಾ ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂಗ್ಲೆಂಡ್, ಕ್ರೊಯೇಷಿಯಾ, ಬೆಲ್ಜಿಯಂ ಮತ್ತು ಫ್ರಾನ್ಸ್ ಸೆಮಿ ಫೈನಲ್ ಗೆ ಬಂದಿದ್ದು, ಫೈನಲ್ ಗೆ ಏರುವ ಹಣಾಹಣಿ ನಡೆಯುತ್ತಿದೆ. ಫಿಫಾ ವಿಶ್ವಕಪ್ ಮೈದಾನದಲ್ಲಿ ಆಟಗಾರರು ಸುದ್ದಿಯಲ್ಲಿದ್ರೆ ಮೈದಾನದ ಹೊರಗೆ ಅನೇಕ ಸಂಗತಿಗಳು ಚರ್ಚೆಗೆ ಬರ್ತಿವೆ.

ವಿಶ್ವಕಪ್ ಆರಂಭದಲ್ಲಿ ಮಹಿಳಾ ಪತ್ರಕರ್ತೆ ಸುದ್ದಿಯಲ್ಲಿದ್ದಳು. ಪತ್ರಕರ್ತೆ ಲೈವ್ ಸುದ್ದಿ ನೀಡುವಾಗ ಅಭಿಮಾನಿಯೊಬ್ಬ ಮುತ್ತು ನೀಡಿದ್ದ. ಆದ್ರೆ ಈ ಬಾರಿ ಇದಕ್ಕೆ ಭಿನ್ನವಾದ ಸುದ್ದಿ ಬಂದಿದೆ. ಪುರುಷ ಪತ್ರಕರ್ತನಿಗೆ ಇಬ್ಬರು ಮಹಿಳೆಯರು ಮುತ್ತು ನೀಡಿದ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ. ದಕ್ಷಿಣ ಕೊರಿಯಾದ ಪತ್ರಕರ್ತ ನೇರ ಪ್ರಸಾರದಲ್ಲಿದ್ದ. ಈ ವೇಳೆ ಅಲ್ಲಿಗೆ ಬಂದ ರಷ್ಯಾದ ಇಬ್ಬರು ಮಹಿಳೆಯರು ಪತ್ರಕರ್ತನ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಇದ್ರಿಂದ ತಬ್ಬಿಬ್ಬಾದ ಪತ್ರಕರ್ತ ನಗುತ್ತ ವರದಿ ನೀಡುವುದನ್ನು ನಿಲ್ಲಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...