alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ BMW ಬಿಟ್ಟು, ಟ್ಯಾಕ್ಸಿಯಲ್ಲಿ ಬಂದ್ರು ಗಂಗೂಲಿ

sourav-ganguly_pti-m-1485353465-800

ಇತ್ತೀಚೆಗಷ್ಟೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ರೈಲು ಪ್ರಯಾಣ ಮಾಡಿ ಸುದ್ದಿಯಾಗಿದ್ರು. ಈಗ ಗಂಗೂಲಿ ಟ್ಯಾಕ್ಸಿ ಏರಿರೋದು ಅಚ್ಚರಿ ಮೂಡಿಸಿದೆ. ಕೋಲ್ಕತ್ತಾದಲ್ಲಿ ನಿನ್ನೆ ಗಂಗೂಲಿ, ಹಳದಿ ಬಣ್ಣದ ಅಂಬಾಸಿಡರ್ ಕಾರಿನಲ್ಲಿ ಬಿಸಿಸಿಐ ಸಭೆಗೆ ತೆರಳಿದ್ರು.

ಗಂಗೂಲಿ ಬಳಿ ಕಾರುಗಳಿಗೇನೂ ಬರವಿಲ್ಲ. ದುಬಾರಿ ಬಿಎಂಡಬ್ಲ್ಯೂ ಕಾರಿನಲ್ಲೇ ಅವರು ಸಂಚರಿಸ್ತಾರೆ. ಆದ್ರೆ ನಿನ್ನೆ ಅವರ BMW ಕಾರು ನಡುರಸ್ತೆಯಲ್ಲಿ ಕೈಕೊಟ್ಟಿತ್ತು. ಸಭೆಗೆ ಹೋಗುವ ತರಾತುರಿಯಲ್ಲಿದ್ದ ಸೌರವ್, ಕಾರು ಕೆಟ್ಟು ನಿಂತಿದ್ರಿಂದ ಅನಿವಾರ್ಯವಾಗಿ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಿದ್ದಾರೆ.

ಸಾಮಾನ್ಯ ಯೆಲ್ಲೋ ಟ್ಯಾಕ್ಸಿಯಲ್ಲಿ ಬಂದ ಸೌರವ್ ದುಬಾರಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಡೆದ ಮೀಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಗಂಗೂಲಿ ಕಾರು ಕೈಕೊಟ್ಟಿದ್ರಿಂದ ಸಭೆ ಕೂಡ ಅರ್ಧ ಗಂಟೆ ತಡವಾಗಿ ಆರಂಭವಾಯ್ತು. ಯಾಕಂದ್ರೆ ಬಿಸಿಸಿಐ ಟೆಕ್ನಿಕಲ್ ಕಮಿಟಿ ಸಭೆಯ ನೇತೃತ್ವವನ್ನು ಗಂಗೂಲಿಯೇ ವಹಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...