alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ಜೊತೆ ಫೋಟೋ ಶೂಟ್ ನಲ್ಲಿ ಸನಾ ಗಂಗೂಲಿ

sourav8-555_052417031218

ಇತ್ತೀಚೆಗೆ ಸೆಲೆಬ್ರಿಟಿಗಳ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಶ್ರೀದೇವಿ ಮಗಳು ಜಾನ್ಹವಿ, ಸೈಫ್ ಅಲಿ ಖಾನ್ ಮಗಳು ಸಾರಾ, ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ, ಶಾರುಖ್ ಮಗಳು ಸುಹಾನ ಹೀಗೆ ಅನೇಕ ಸ್ಟಾರ್ ಗಳ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ  ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ. ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಮಗಳು ಸನಾ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ.

ಗಂಗೂಲಿ ಮಗಳು ಸನಾ ಇನ್ಸ್ಟ್ರಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದಾಳೆ.  ಇನ್ಸ್ಟ್ರಾಗ್ರಾಮ್ ನಲ್ಲಿ 8 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ ಸನಾ. ಈಗ ತಂದೆ ಗಂಗೂಲಿ ಜೊತೆ ಫೋಟೋಶೂಟ್ ಮಾಡಿ ಸುದ್ದಿಯಲ್ಲಿದ್ದಾಳೆ. ಆಭರಣದ ಜಾಹೀರಾತೊಂದಕ್ಕಾಗಿ ಈ ಫೋಟೋ ಶೂಟ್ ಮಾಡಲಾಗಿದೆ. ಈ ಫೋಟೋದಲ್ಲಿ ಸನಾ ತುಂಬ ಸುಂದರವಾಗಿ ಕಾಣ್ತಿದ್ದಾಳೆ.

ಸನಾ ಹಾಗೂ ಗಂಗೂಲಿ ಫೋಟೋಗಳನ್ನು ಡೋನಾ ಗಂಗೂಲಿ ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ತನ್ನ ತಂದೆ ಜೊತೆ ನನ್ನ ಮಗಳು ಸನಾಳ ಮೊದಲ ಫೋಟೋಶೂಟ್ ಎಂದು ಬರೆದಿದ್ದಾರೆ ಡೋನಾ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...