alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವರ್ಷವೇ ವಿದಾಯ ಹೇಳಿದ ಟೆನಿಸ್ ತಾರೆ

New Delhi: India's Somdev Devvarman in action against Czech Republic's Jiri Vesely during their singles match on the first day of the Davis Cup at the RK Khanna Tennis Stadium in New Delhi on Friday. PTI Photo by Manvender Vashist (PTI9_18_2015_000172B) *** Local Caption ***

ನವದೆಹಲಿ: ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತದ ಭರವಸೆಯ ಟೆನಿಸ್ ಆಟಗಾರ ಸೋಮ ದೇವ್ ದೇವ್ ವರ್ಮನ್ ವೃತ್ತಿಪರ ಟೆನಿಸ್ ಗೆ ವಿದಾಯ ಘೋಷಿಸಿದ್ದಾರೆ.

ಹೊಸ ವರ್ಷದ ಮೊದಲ ದಿನವೇ, ಸೋಮ್ ದೇವ್ ದೇವ್ ವರ್ಮನ್ ನಿವೃತ್ತಿ ಘೋಷಿಸಲು ಕಾರಣ ಗಾಯದ ಸಮಸ್ಯೆ ಎನ್ನಲಾಗಿದೆ.

ಟೆನಿಸ್ ಸಿಂಗಲ್ಸ್ ನಲ್ಲಿ ಸ್ಟಾರ್ ಆಟಗಾರನಾಗಿರುವ 31 ವರ್ಷದ ಅವರು, 2010 ರ ಕಾಮನ್ ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಚೆನ್ನೈನಲ್ಲಿ 2009 ರಲ್ಲಿ ನಡೆದ ಚೆನ್ನೈ ಓಪನ್ ಸಿಂಗಲ್ಸ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. 2008 ರಲ್ಲಿ ಎನ್.ಸಿ.ಎ.ಎ. ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ 44-1 ಅಂತರದ ದಾಖಲೆ ಜಯ ಗಳಿಸಿದ್ದರು.

ಟ್ವಿಟರ್ ನಲ್ಲಿ ವಿದಾಯ ಘೋಷಿಸಿರುವ ಸೋಮ್ ದೇವ್, ತಮಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...