alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿ ಆಟಗಾರರಿಗೆ ಒಲಿಯಿತು ಉನ್ನತ ಹುದ್ದೆ

hakiak

ನವದೆಹಲಿ: ಪಂಜಾಬ್ ಸರ್ಕಾರ, 6 ಮಂದಿ ಹಾಕಿ ಆಟಗಾರರಿಗೆ ಪೊಲೀಸ್ ಉಪಾಧೀಕ್ಷರ(ಡಿ.ಎಸ್.ಪಿ.) ಹುದ್ದೆಯನ್ನು ನೀಡಿದೆ.

ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್, ಕ್ರೀಡಾ ಕೋಟಾದಡಿ 6 ಅಂತರರಾಷ್ಟ್ರೀಯ ಹಾಕಿ ಆಟಗಾರರಿಗೆ ಡಿ.ಎಸ್.ಪಿ. ಹುದ್ದೆಯ ನೇಮಕಾತಿ ಪತ್ರವನ್ನು ನೀಡಿದ್ದಾರೆ.

2014 ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಮನ್ ಪ್ರೀತ್ ಸಿಂಗ್, ಆಕಾಶ್ ದೀಪ್ ಸಿಂಗ್, ಸರ್ವಂಜಿತ್ ಸಿಂಗ್, ರಮಣ್ ದೀಪ್ ಸಿಂಗ್, ಗುರ್ವಿಂದರ್ ಸಿಂಗ್ ಚಾಂಡಿ, ಧರ್ಮವೀರ್ ಸಿಂಗ್ ಅವರು ಪೊಲೀಸ್ ಅಧಿಕಾರಿಗಳಾಗಿ ನೇಮಕವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...