alex Certify
ಕನ್ನಡ ದುನಿಯಾ       Mobile App
       

Kannada Duniya

ಸಾನಿಯಾಗೆ ಸ್ವಾತಂತ್ರ್ಯ ದಿನಾಚರಣೆ ವಿಶ್ ಮಾಡಿದ್ದು ಹೇಗೆ ಗೊತ್ತಾ…?

ಭಾರತದ ಸ್ವಾತಂತ್ರ್ಯ ದಿನಚಾರಣೆಗೆ ಹಲವು ವಿದೇಶಿ ಆಟಗಾರರು ಶುಭ ಕೋರಿ ಟ್ವಿಟ್ ಮಾಡಿದ್ದಾರೆ. ಅದ್ರಲ್ಲಿ ದೇಶದ ಅಳಿಯ, ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಮಾಡಿದ ಟ್ವಿಟ್ ಎಲ್ಲರ ಮನ ಗೆದ್ದಿದೆ.

ಶೋಯೆಬ್ ಮಲ್ಲಿಕ್ ಕೂಡ ಸಮಸ್ತ ಭಾರತೀಯರು ಹಾಗೂ ಮನೆಯಲ್ಲಿರುವ ಪತ್ನಿ ಸಾನಿಯಾ ಮಿರ್ಜಾಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಹೇಳಿದ್ದಾರೆ. ಸಾನಿಯಾ ಮಿರ್ಜಾ ಸಹ ಬಿಳಿ ಉಡುಗೆ ತ್ರಿವರ್ಣ ಬಣ್ಣದ ದುಪಟ್ಟಾ ತೊಟ್ಟು, ಎರಡು ಫೋಟೋ ಅಪ್ ಲೋಡ್ ಮಾಡಿದ್ದು, ವಿಭಿನ್ನವಾಗಿ ಶುಭ ಕೋರಿದ್ದಾರೆ.

ಮುಂದಿನ ವರ್ಷಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಭಾಂಧವ್ಯ ಉತ್ತಮವಾಗಲಿ, ಈ ಮೂಲಕ ಕ್ರಿಕೆಟ್ ಸರಣಿ ಮತ್ತೆ ಆರಂಭಗೊಳ್ಳಲಿ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಸಹ ಟ್ವಿಟ್ ಮಾಡಿರೋದು ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...