alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಟ್ ಫೋಟೋ ಮೂಲಕ ಶೇನ್ ವಾರ್ನ್‌‌ಗೆ ‘ವಾರ್ನ್’ ಮಾಡಿದ ಮಾಡೆಲ್

316EB66400000578-3457547-image-a-3_1456097196880

ಕೆಲವರು ‘ಹೆಸರು’ ಗಳಿಸಲು ಬಟ್ಟೆ ಬಿಚ್ಚುವುದು ಮಾಮೂಲಿಯಾಗಿಬಿಟ್ಟಿದೆ. ಆದರೆ ಇಲ್ಲೊಬ್ಬ ಮಾಡೆಲ್ ಕೈಕೊಟ್ಟ ಪ್ರಿಯತಮನ ಹೊಟ್ಟೆ ಉರಿಸಲು ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾಳೆ.

ಹೌದು. ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್‌‌ ಅವರ ಮಾಜಿ ಪ್ರೇಯಸಿ ಎಮಿಲಿ ಸ್ಕಾಟ್‌‌ ಇದೀಗ ಫೋಟೋ ಶೂಟ್‌‌ಗಾಗಿ ಅರೆ ಬೆತ್ತಲೆ ಪೋಸ್ ನೀಡಿದ್ದು, ‘ವಾರ್ನ್‌ ನಾನು ಈಗಲೂ ಸೆಕ್ಸಿಯಾಗಿದ್ದೇನೆ’ ಎಂದು ನಗೆ ಬೀರಿದ್ದಾಳೆ.

ವಿಶೇಷವೆಂದರೆ 32 ವರ್ಷದ ಎಮಿಲಿ ಸ್ಕಾಟ್ ಒಂದು ವರ್ಷದವರೆಗೆ ಶೇನ್ ವಾರ್ನ್‌ ಜೊತೆ ಲವ್ವಿ ಡವ್ವಿ ಹಾಡಿದ್ದು ಮಾತ್ರವಲ್ಲ, ವಾರ್ನ್‌‌ಗಾಗಿ ತನ್ನ ಗಂಡನನ್ನು ತೊರೆದು ಬಂದಿದ್ದಳು. ಆದರೆ ಅದೇನಾಯಿತೋ ಏನೋ ಇವರಿಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟು ಬೇರೆಯಾಗಿದ್ದರು. ಆದರೂ ಇದೀಗ ಮತ್ತೆ ತಮ್ಮ ಹಾಟ್ ಫೋಟೋಗಳನ್ನು ಹಾರಿಬಿಡುವ ಮೂಲಕ ವಾರ್ನ್ ಅವರನ್ನು ಕೆಣಕುವ ಯತ್ನ ಮಾಡಿದ್ದಾಳೆ.

ಏನೇ ಇರಲಿ, ಕ್ರಿಕೆಟ್ ಅಂಗಣದಲ್ಲಿ ಸಾಕಷ್ಟು ಪ್ರಸಿದ್ದಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್‌,‌ ತಮ್ಮ ಜೀವನದಲ್ಲಿ ಸಾಕಷ್ಟು ಪ್ರೇಮ ವ್ಯವಹಾರ ನಡೆಸಿದ್ದು ಮತ್ತೆ ಈ ‘ಹಳೆ ಪ್ರೇಮ’ ವನ್ನು ನೆನಪು ಮಾಡಿಕೊಳ್ಳುತ್ತಾರಾ ಎಂಬುದು ಈಗಿರುವ ಪ್ರಶ್ನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...