alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದ ಮುಂದೆ ಪೋಸ್ ಕೊಟ್ಟಿದ್ದಾಳೆ ಅಫ್ರಿದಿ ಪುತ್ರಿ

ವಿಶ್ವದ ಜನಪ್ರಿಯ ಕ್ರಿಕೆಟಿಗರ ಬಗ್ಗೆ ಪಾಕಿಸ್ತಾನದ ಶಾಹಿದ್ ಆಫ್ರಿದಿ ಕೂಡ ಒಬ್ಬರು. ಶಾಹಿದ್, ಕ್ರಿಕೆಟ್ ನಿಂದ ನಿವೃತ್ತರಾದರೂ ಕ್ರಿಕೆಟ್ ಪ್ರಿಯರ ಅಭಿಮಾನವೇನು ಕಡಿಮೆಯಾಗಿಲ್ಲ.

ಅಭಿಮಾನಿಗಳು ಈಗಲೂ ಸಾಕಷ್ಟು ಸಂಖ್ಯೆಯಲ್ಲಿ ಶಾಹಿದ್ ಅಫ್ರಿದಿಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಫಾಲೋ ಮಾಡುತ್ತಿದ್ದು, ಅಫ್ರಿದಿ ಇತ್ತೀಚೆಗೆ ಟ್ವಿಟರ್ ನಲ್ಲಿ ಹಾಕಿರುವ ಪುತ್ರಿಯ ಫೋಟೋ ಒಂದು ಎಲ್ಲರ ಗಮನ ಸೆಳೆಯುತ್ತಿದೆ.

ಈ ಫೋಟೋದಲ್ಲಿ ಶಾಹಿದ್ ಆಫ್ರಿದಿ ಪುತ್ರಿ, ತನ್ನ ತಂದೆ ಗೆಲುವನ್ನು ಸಂಭ್ರಮಿಸುವಾಗ ಮಾಡುವ ರೀತಿಯಲ್ಲಿ ಕೈ ಮೇಲೆತ್ತಿದ್ದು, ಇಂಟರೆಸ್ಟಿಂಗ್ ಸಂಗತಿ ಎಂದರೆ ಆಕೆಯ ಹಿಂದೆ ಜೀವಂತ ಸಿಂಹವೊಂದಿದೆ. ಹೀಗಾಗಿ ಅಭಿಮಾನಿಗಳು ಪುಟ್ಟ ಮಕ್ಕಳನ್ನು ಹಾಗೆಲ್ಲ ಬಿಡಬಾರದೆಂದು ಅಫ್ರಿದಿಗೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...