alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಹಿದ್ ಅಫ್ರಿದಿಗೆ ಗಿಫ್ಟ್ ನೀಡಿದ ಟೀಂ ಇಂಡಿಯಾ

c9faj2wv0aars1a

ಭಾರತ-ಪಾಕಿಸ್ತಾನದ ನಡುವಿನ ಗಲಾಟೆ ಏನೇ ಇರಲಿ. ಎರಡೂ ದೇಶಗಳ ಆಟಗಾರರ ನಡುವೆ ಗೌರವವಿದೆ. ಇದಕ್ಕೆ ಉತ್ತಮ ಉದಾಹರಣೆ ಟ್ವೀಟರ್ ನಲ್ಲಿ ಅಪ್ಲೋಡ್ ಆದ ಫೋಟೋ.

ಪಾಕ್ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ನೀಡಿದ ನಂತ್ರ ಭಾರತ ಕ್ರಿಕೆಟ್ ಆಟಗಾರರು ದಿಗ್ಗಜ ಆಟಗಾರನಿಗೆ ಒಂದು ಉಡುಗೊರೆ ನೀಡಿದ್ದಾರೆ. ಪಾಕಿಸ್ತಾನ ಪತ್ರಕರ್ತರೊಬ್ಬರು ಈ ಫೋಟೋವನ್ನು ಟ್ವೀಟರ್ ಗೆ ಹಾಕಿದ್ದಾರೆ. ಭಾರತ ಕ್ಯಾಪ್ಟನ್ ಕೊಹ್ಲಿ ಟೀ ಶರ್ಟ್ ಮೇಲೆ ಶಾಹಿದ್ ಸಹೋದರನಿಗೆ ಶುಭಾಶಯಗಳು. ನಿಮ್ಮ ವಿರುದ್ಧ ಆಡುವುದು ಯಾವಾಗ್ಲೂ ಒಂದು ಅದ್ಬುತ ಅನುಭವ ಎಂದು ಬರೆಯಲಾಗಿದೆ.

ಈ ಜರ್ಸಿ ಮೇಲೆ ಕೊಹ್ಲಿ ಜೊತೆಗೆ ಯುವರಾಜ್ ಸಿಂಗ್, ಆಶೀಶ್ ನೆಹ್ರಾ, ಸುರೇಶ್ ರೈನಾ, ಮೊಹಮ್ಮದ್ ಶಮಿ, ಅಜಿಂಕ್ಯ ರಹಾನೆ, ಶೀಖರ್ ಧವನ್, ಅಶ್ವಿನ್, ಭುವನೇಶ್ವರ್ ಕುಮಾರ್, ಪಾಂಡ್ಯ ಸೇರಿದಂತೆ ಟೀಂನ ಆಟಗಾರರು ಹಾಗೂ ರವಿ ಶಾಸ್ತ್ರಿ ಸಹಿ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...