alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋಟೋದಿಂದ ಬಯಲಾಯ್ತು ಸರ್ದಾರ್ ಸಿಂಗ್ ಇನ್ನೊಂದು ಮುಖ..!

sardara

ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಪಟ್ಟಂತೆ ಗೆಳತಿ ಆಶ್ಚರ್ಯ ಹುಟ್ಟಿಸುವಂತಹ ಫೋಟೋವೊಂದನ್ನು ಸಾಕ್ಷಿಯಾಗಿ ನೀಡಿದ್ದಾಳೆ. ಸರ್ದಾರ್ ಸಿಂಗ್ ಹಾಗೂ ashpal ಕೌರ್  ಕರವಾಚೌತ್ ನ ಫೋಟೋ ಇದಾಗಿದೆ. ಇದ್ರಲ್ಲಿ ಸರ್ದಾರ್ ಸಿಂಗ್ ತನ್ನ ಪ್ರೇಯಸಿಗೆ ನೀರು ಕುಡಿಸಿ ಉಪವಾಸವನ್ನು ಮುಕ್ತಾಯಗೊಳಿಸುತ್ತಿದ್ದಾರೆ.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಲೂಧಿಯಾನಾ ಪೊಲೀಸ್ ಕಮೀಮಿಷನರ್ ಪ್ರಕರಣದ ತನಿಖೆ ನಡೆಸಲು ಮೂರು ಸದಸ್ಯರನ್ನೊಳಗೊಂಡ ತಂಡವನ್ನು ರಚಿಸಿದ್ದಾರೆ.

2012 ರಲ್ಲಿ ಸರ್ದಾರ್ ನನಗೆ ಪರಿಚಯವಾಗಿದ್ದರು. 2014 ರಲ್ಲಿ ನಿಶ್ಚಿತಾರ್ಥ ಕೂಡ ಆಗಿತ್ತು. ಆದ್ರೆ ಈವರೆಗೂ ಮದುವೆಯಾಗಿಲ್ಲ. ಲೈಂಗಿಕ ಕಿರುಕುಳ ನೀಡಿದ್ದಾರೆ. ಗರ್ಭಪಾತ ಮಾಡಿಸಲು ಮುಂದಾಗಿದ್ದರು ಎಂದು ಯುವತಿ ಲೂಧಿಯಾನ ಪೊಲೀಸರಿಗೆ ದೂರು ನೀಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...