alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯಕ್ಕಿಂತ ಮೊದಲೇ ವೈರಲ್ ಆಯ್ತು ಸಾನಿಯಾ, ಶೋಯಿಬ್ ಗಲಾಟೆ ವಿಡಿಯೋ

sania

ಭಾರತ-ಪಾಕಿಸ್ತಾನ ನಡುವೆ ಹೈ ಓಲ್ಟೇಜ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಇಡೀ ಜಗತ್ತೇ ಕಾದು ಕುಳಿತಿದೆ. ಈ ನಡುವೆ ಪಾಕ್ ಸೊಸೆ ಸಾನಿಯಾ ಮಿರ್ಜಾ ಹಾಗೂ ಭಾರತದ ಅಳಿಯ ಶೋಯಿಬ್ ಮಲಿಕ್ ನಡುವಿನ ಕಿತ್ತಾಟದ ವಿಡಿಯೋವೊಂದು ವೈರಲ್ ಆಗಿದೆ.

ಭಾರತದ ಮನೆ ಮಗಳು ಸಾನಿಯಾ ಮಿರ್ಜಾ, ಭಾರತವನ್ನು ಹೊಗಳಿದ್ರೆ, ಇತ್ತ ಶೋಯಿಬ್ ಮಲ್ಲಿಕ್ ಪಾಕಿಸ್ತಾನವನ್ನು ಹೊಗಳ್ತಾರೆ. ಇಬ್ಬರೂ ತಮ್ಮ ದೇಶದ ಬಗ್ಗೆ ಮಾತಾಡ್ತಾರೆ. ಕೋಲ್ಕತ್ತಾದಲ್ಲಿ ನಡೆಯುವ ಪಂದ್ಯಾವಳಿಗಿಂತ ಮೊದಲೇ ಈ ವಿಡಿಯೋ ಪಾಕಿಸ್ತಾನದಲ್ಲಿ ವೈರಲ್ ಆಗಿದೆ.

ಇಬ್ಬರೂ ಅವರವರ ದೇಶದ ಪ್ರಸಿದ್ಧ ವಿಷಯದ ಬಗ್ಗೆ ಜಗಳವಾಡ್ತಾರೆ. ಸಾನಿಯಾ ಬನಾರಸ್ ಸೀರೆ ಬಗ್ಗೆ ಮಾತನಾಡಿದ್ರೆ, ಶೋಯಿಬ್ ಶಿಮ್ಲಾದ ಚಳಿ ಬಗ್ಗೆ ಮಾತನಾಡ್ತಾರೆ. ಹೀಗೆ ಮಾತಿನ ನಡುವೆ ಇಬ್ಬರು ಜಗಳವಾಡ್ತಾರೆ. ಹೌದಾ, ಇಬ್ಬರ ನಡುವೆ  ಶುರುವಾಗಿದ್ಯಾ ಗಲಾಟೆ ಎನ್ನಬೇಡಿ. ಇದು ರಿಯಲ್ ಗಲಾಟೆಯಲ್ಲ. ರೀಲ್. ಕಂಪನಿಯೊಂದು ಜಾಹೀರಾತನ್ನು ಈ ರೀತಿ ಮಾಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...