alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಸ್ಬೇನ್ ಟೆನಿಸ್: ಡಬಲ್ಸ್ ನಲ್ಲಿ ಸಾನಿಯಾ ಶೈನಿಂಗ್

sania-s

ಬ್ರಿಸ್ಬೇನ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತನ್ನ ಮೊದಲ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಪ್ರಶಸ್ತಿ ಗಳಿಸಿದ್ದಾರೆ.

ಮಹಿಳಾ ಡಬಲ್ಸ್ ನಲ್ಲಿ ಸಾನಿಯಾ ಜೋಡಿ ಪ್ರಶಸ್ತಿ ಗಳಿಸಿದೆ.

ಫೈನಲ್ ಪಂದ್ಯದಲ್ಲಿ ಸಾನಿಯಾ ಹಾಗೂ ಅಮೆರಿಕದ ಬೆತಾನಿ ಮೆಟಕ್ ಸ್ಯಾಂಡ್ಸ್ ಜೋಡಿ 6-2, 6-3 ಅಂತರದಿಂದ ಜಯಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಫೈನಲ್ ಪಂದ್ಯದಲ್ಲಿ ರಷ್ಯಾದ ಎಕಾಟರಿನಾ ಮಕಾರೊವಾ ಮತ್ತು ಎಲೆನಾ ವೆಸ್ನೆನಾ ಜೋಡಿ ಎದುರಾಳಿಗಳಾಗಿದ್ದರು.

ಆದರೆ, ವಿಶ್ವ ಡಬ್ಲ್ಯೂ.ಟಿ.ಎ. ರ್ಯಾಂಕಿಂಗ್ ನಲ್ಲಿ 91 ವಾರ ಅಲಂಕರಿಸಿದ್ದ ನಂಬರ್ 1 ಸ್ಥಾನವನ್ನು ಡಬಲ್ಸ್ ಆಟಗಾರ್ತಿ ಸಾನಿಯಾ ಕಳೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...