alex Certify
ಕನ್ನಡ ದುನಿಯಾ       Mobile App
       

Kannada Duniya

ಇತಿಹಾಸ ರಚಿಸುವ ಹೊಸ್ತಿಲಲ್ಲಿ ಸಾನಿಯಾ ಮಿರ್ಜಾ

India's Sania Mirza, left, celebrates with Ivan Dodig of Croatia after winning their mixed doubles' semifinal against Australia's Samantha Stosur and Sam Groth at the Australian Open tennis championships in Melbourne, Australia, Friday, Jan. 27, 2017. (AP Photo/Aaron Favila)

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತೊಂದು ಇತಿಹಾಸ ಬರೆಯುವ ಸನಿಹದಲ್ಲಿದ್ದಾರೆ. ಆಸ್ಟ್ರೇಲಿಯಾ ಓಪನ್ ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಜೋಡಿ ಫೈನಲ್ ತಲುಪಿದೆ.

ಫೈನಲ್ ನಲ್ಲಿ ಗೆಲುವು ಸಾಧಿಸಿದ್ರೆ ಸಾನಿಯಾ ಏಳನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಂತಾಗುತ್ತದೆ. ಸೆಮಿಫೈನಲ್ ನಲ್ಲಿ ಸಾನಿಯಾ ಮತ್ತು ಇವಾನ್ ಜೋಡಿ ಸಮಂಥಾ ಸ್ಟೊಸುರ್ ಮತ್ತು ಸ್ಯಾಮ್ ಗ್ರಾಥ್ ಅವರನ್ನು ಮಣಿಸಿದೆ. 6-4, 2-0, 10-5 ಅಂಕಗಳ ಅಂತರದಲ್ಲಿ ಸಾನಿಯಾ ಜೋಡಿ ಫೈನಲ್ ತಲುಪಿದೆ.

ವರ್ಷದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ನಲ್ಲಿ ಪಾಲ್ಗೊಂಡಿದ್ದ ಭಾರತೀಯರೆಲ್ಲ ಹೊರಬಿದ್ದಿದ್ದಾರೆ. ಕೇವಲ ಸಾನಿಯಾ ಮಾತ್ರ ಪಯಣ ಮುಂದುವರೆಸಿದ್ದು, ಫೈನಲ್ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...