alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ ಆಗಿರಲು ಈ ಕಸರತ್ತು ಮಾಡ್ತಿದ್ದಾರೆ ಗರ್ಭಿಣಿ ಸಾನಿಯಾ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಗರ್ಭಿಣಿ. ಮೊದಲ ಬಾರಿ ತಾಯಿಯಾಗ್ತಿರುವ ಸಾನಿಯಾ ಮಿರ್ಜಾ ಫಿಟ್ ಆಗಿರಲು ವ್ಯಾಯಾಮ ಮಾಡ್ತಿದ್ದಾರೆ.

ವ್ಯಾಯಾಮ ಮಾಡ್ತಿರುವ ಫೋಟೋವನ್ನು ಸಾನಿಯಾ ಮಿರ್ಜಾ, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಸಾನಿಯಾ ಸದ್ಯ ದುಬೈನಲ್ಲಿದ್ದಾರೆ. ಅವ್ರ ಸಹೋದರಿ ಅನಮ್ ಮಿರ್ಜಾ ಕೂಡ ಸಾನಿಯಾ ಜೊತೆಗಿದ್ದಾರೆ. ಅನಮ್ ಮಿರ್ಜಾ ಕೂಡ ಸಾನಿಯಾ ವ್ಯಾಯಾಮ ಮಾಡ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಮೊದಲ ಬಾರಿ ಏಪ್ರಿಲ್ 23 ರಂದು ಗರ್ಭಿಣಿಯಾಗ್ತಿರುವ ಖುಷಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಮೊಣಕಾಲು ಗಾಯದಿಂದ ಬಳಲುತ್ತಿದ್ದ ಸಾನಿಯಾ, ಅಕ್ಟೋಬರ್ 2017 ರಿಂದ ಟೆನಿಸ್ ಮೈದಾನಕ್ಕಿಳಿದಿಲ್ಲ. 15 ವರ್ಷಗಳ ವೃತ್ತಿ ಜೀವನದಲ್ಲಿ ಸಾನಿಯಾ ಆರು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...