alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಡ್ನಿ ಓಪನ್: ಫೈನಲ್ ಗೆ ಸಾನಿಯಾ ಜೋಡಿ

san

ಸಿಡ್ನಿ: ಭಾರತದ ಭರವಸೆಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಜೆಕ್ ಗಣರಾಜ್ಯದ ಬಾರ್ಬೊರ ಸ್ಟ್ರೇಕೊವಾ, ಸಿಡ್ನಿ ಓಪನ್ ಟೂರ್ನಿಯ ಮಹಿಳಾ ಡಬಲ್ಸ್ ನಲ್ಲಿ ಫೈನಲ್ ತಲುಪಿದ್ದಾರೆ.

ನ್ಯೂ ಸೌತ್ ವೇಲ್ಸ್ ನ ಟೆನಿಸ್ ಕೇಂದ್ರದಲ್ಲಿ ನಡೆದ, ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ವಾನಿಯಾ ಕಿಗ್ ಮತ್ತು ಕಜಕಿಸ್ತಾನದ ಯರೊಸ್ಲಾವ ಶ್ವಡೊವಾ ಜೋಡಿಯನ್ನು 6-1, 6-2 ಅಂತರದಲ್ಲಿ ನೇರ ಸೆಟ್ ಗಳಿಂದ ಮಣಿಸಿದ ಸಾನಿಯಾ ಜೋಡಿ ಫೈನಲ್ ತಲುಪಿದೆ.

ಫೈನಲ್ ನಲ್ಲಿ ಟೈಮಾ ಬ್ಯಾಬೊಸ್ ಮತ್ತು ಅನಾಸ್ತೇಸಿಯಾ ಪೆಪ್ಲ್ಯುಶೆಂಕೊವಾ ಅವರನ್ನು ಸಾನಿಯಾ, ಸ್ಟ್ರೇಕೊವಾ ಎದುರಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...