alex Certify
ಕನ್ನಡ ದುನಿಯಾ       Mobile App
       

Kannada Duniya

ಸಾನಿಯಾ-ಶೋಯೆಬ್ ಬೆಡ್ ರೂಂ ವಿಡಿಯೋ ವೈರಲ್

ಭಾರತದ ಸ್ಟಾರ್ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕೆಲ ದಿನಗಳನ್ನು ಪಾಕಿಸ್ತಾನದಲ್ಲಿ ಕಳೆದಿದ್ದಾರೆ. ಶ್ರೀಲಂಕಾ ವಿರುದ್ಧ ಲಾಹೋರ್ ನಲ್ಲಿ ನಡೆದ ಟಿ-20 ಪಂದ್ಯವನ್ನು ಸಾನಿಯಾ ಮಿರ್ಜಾ ವೀಕ್ಷಿಸಿದ್ದಾರೆ. ಸದ್ಯ ಸಾನಿಯಾ ದೆಹಲಿಗೆ ವಾಪಸ್ ಆಗಿದ್ದಾರೆ. ಆದ್ರೆ ಸಾನಿಯಾ-ಶೋಯೆಬ್ ಬೆಡ್ ರೂಂ ವಿಡಿಯೋವೊಂದು ವೈರಲ್ ಆಗಿದೆ.

ಪಾಕಿಸ್ತಾನಕ್ಕೆ ಹೋಗಿದ್ದ ಸಾನಿಯಾ, ಪತಿ ಶೋಯೆಬ್ ಜೊತೆ ಕೆಲ ಸಮಯ ಕಳೆದಿದ್ದಾಳೆ. ಇಬ್ಬರ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ವಿಡಿಯೋವೊಂದು ವೈರಲ್ ಆಗಿದೆ. ಸಾನಿಯಾ-ಶೋಯೆಬ್ ಅಭಿಮಾನಿಗಳ ಕ್ಲಬ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಬೆಡ್ ರೂಂನಲ್ಲಿರುವ ಸಾನಿಯಾ ಹಾಗೂ ಶೋಯೆಬ್ ಏನೋ ಮಾತನಾಡುತ್ತಿದ್ದಾರೆ. ಆದ್ರೆ ಏನು ಮಾತನಾಡ್ತಿದ್ದಾರೆನ್ನುವುದು ಅರ್ಥವಾಗಲ್ಲ. ಆದ್ರೆ ಇಬ್ಬರೂ ಫುಲ್ ಎಂಜಾಯ್ ಮಾಡ್ತಿದ್ದಾರೆಂಬುದನ್ನು ಮಾತ್ರ ವಿಡಿಯೋ ನೋಡಿ ಹೇಳಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...